Category: ಕುಮಟಾ

ಸುಬ್ರಹ್ಮಣ್ಯ ಧಾರೇಶ್ವರ ಯಕ್ಷರಂಗದ ಅಪ್ರತಿಮ ಭಾಗವತ – ವಿ.ಕೆ.ಭಟ್

ವಿದ್ಯಾರ್ಥಿ ಜೀವನದಲ್ಲಿಯೇ ಯಕ್ಷಗಾನದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ ಸುಬ್ರಹ್ಮಣ್ಯ ಧಾರೇಶ್ವರ ಬದುಕಿನಲ್ಲಿ ಕಂಡ ಅನುಭವವೇ ಅವರ ಕಲಾಶಕ್ತಿಗೆ ಪ್ರೇರಣೆಯಾಗಿತ್ತು ಎಂದು ನಿವೃತ್ತ ಶಿಕ್ಷಕ ವಿ.ಕೆ.ಭಟ್ ಹೇಳಿದರು.

Read More

ಶ್ರಾವ್ಯ ಭಟ್ಟ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ೫ನೇ ರ‍್ಯಾಂಕ್

ಕುಮಟಾದ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿನಿ ಶ್ರಾವ್ಯ ಶ್ರೀಧರ ಭಟ್ಟ ದ್ವಿತೀಯ ಪಿ.ಯು.ಸಿ ಪರೀಕ್ಷೆಯ ಮರುಮೌಲ್ಯಮಾಲನದಲ್ಲಿ ರಾಜ್ಯಕ್ಕೆ ೫ನೇ ಮತ್ತು ಜಿಲ್ಲೆಗೆ ಪ್ರಥಮ ಸ್ಥಾನಗಳಿಸಿದ್ದಾಳೆ.

Read More

ನಿಶ್ಚಲಾನಂದನಾಥ ಸ್ವಾಮೀಜಿ ಆಶೀರ್ವಾದ ಪಡೆದ ಡಾ.ಅಂಜಲಿ

ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಅವರು ಆದಿಚುಂಚನಗಿರಿ ಮಹಾಸಂಸ್ಥಾನದ ಮಿರ್ಜಾನ್ ಶಾಖಾ ಮಠದ ನಿಶ್ಚಲಾನಂದನಾಥ ಸ್ವಾಮೀಜಿ ಭೇಟಿಯಾಗಿ ಆಶೀರ್ವಾದ ಪಡೆದರು.

Read More

ಗರ್ಭಗೃಹ ಶಿಖರ ನವೀಕರಣ, ಸ್ವರ್ಣ ಕಲಶ ಪ್ರತಿಷ್ಠೆ ನಾಳೆಯಿಂದ

ಕುಮಟಾ: ಪಟ್ಟಣದ ಮೂರುಕಟ್ಟೆಯಲ್ಲಿರುವ ಶ್ರೀ ಕಾವೂರು ಕಾಮಾಕ್ಷಿ ದೇವಿಯ ಗರ್ಭಗೃಹ ಶಿಖರ ನವೀಕರಣ ಮತ್ತು ಸ್ವರ್ಣ ಕಲಶ ಪ್ರತಿಷ್ಠೆ ಕಾರ್ಯವು ಏ.೨೩ ರಿಂದ ಏ.೨೮ರ ವರೆಗೆ ನಡೆಯಲಿದೆ.

Read More

Video News

Loading...
error: Content is protected !!