ಹೆಗಡೆ ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿ ಮೇ ೧೦-೧೨
ಕುಮಟಾ: ತಾಲೂಕಿನ ಹೆಗಡೆ ಅಂದರೆ ವಾಲಿಬಾಲ್ ಆಟಕ್ಕೆ ಹೆಸರುವಾಸಿ. ವಾಲಿಬಾಲ್ ಆಡುವ ಅನೇಕ ಆಟಗಾರರನ್ನು ರಾಜ್ಯಕ್ಕೆ ದೇಶಕ್ಕೆ ಈಗಾಗಲೇ ಪರಿಚಯಿಸಿದೆ ಈ ಪುಟ್ಟ ಗ್ರಾಮ.
Read Moreಉತ್ತರ ಕನ್ನಡ, ಕುಮಟಾ | 0 |
ಕುಮಟಾ: ತಾಲೂಕಿನ ಹೆಗಡೆ ಅಂದರೆ ವಾಲಿಬಾಲ್ ಆಟಕ್ಕೆ ಹೆಸರುವಾಸಿ. ವಾಲಿಬಾಲ್ ಆಡುವ ಅನೇಕ ಆಟಗಾರರನ್ನು ರಾಜ್ಯಕ್ಕೆ ದೇಶಕ್ಕೆ ಈಗಾಗಲೇ ಪರಿಚಯಿಸಿದೆ ಈ ಪುಟ್ಟ ಗ್ರಾಮ.
Read Moreಅಪರಾಧ, ಉತ್ತರ ಕನ್ನಡ, ಕುಮಟಾ, ಶಿರಸಿ | 0 |
ಕುಮಟಾ: ಇಲ್ಲಿನ ಬರಗದ್ದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ೧.೧೫ ಕೋಟಿ ರೂ. ಅವ್ಯವಹಾರದ ಹಗರಣದಲ್ಲಿ ಕೆಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸೇರಿ ಏಳು ಜನರ ವಿರುದ್ಧ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
Read Moreಉತ್ತರ ಕನ್ನಡ, ಕುಮಟಾ | 0 |
ಸಿಲೇಬಸ್‌ನ ಹೊರಗಡೆ ಇರುವ ಪಾಠಗಳಿಂದ ಪ್ರಶ್ನೆಗಳನ್ನು ನೀಡಿ ಸಿಇಟಿ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಂ.ಜಿ ಭಟ್ ಆರೋಪಿಸಿದ್ದಾರೆ.
Read Moreಉತ್ತರ ಕನ್ನಡ, ಕುಮಟಾ | 0 |
ಕುಮಟಾ ತಾಲೂಕಿನಲ್ಲೂ ಶನಿವಾರ ಬೆಳಿಗ್ಗೆ ಗುಡುಗು, ಸಿಡಿಲು ಹಾಗೂ ಗಾಳಿಯೊಂದಿಗೆ ರಭಸದಿಂದ ಮಳೆ ಸುರಿಯಿತು.
Read Moreಉತ್ತರ ಕನ್ನಡ, ಕುಮಟಾ, ರಾಜಕೀಯ, ಲೋಕಸಭೆ ಚುನಾವಣೆ | 0 |
೩೦ ವರ್ಷ ಸುಳ್ಳು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿದ್ದು ಬಿಟ್ಟರೆ ಬಿಜೆಪಿಯವರು ಬೇರೆ ಏನನ್ನೂ ಮಾಡಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಾಗ್ದಾಳಿ ಮಾಡಿದರು.
Read More
