Category: ಕುಮಟಾ

ಚುನಾವಣೆಯಲ್ಲಿ ಆಶೀರ್ವದಿಸಿದರೆ ಗೃಹಲಕ್ಷ್ಮಿಯಿಂದ ಮಹಾಲಕ್ಷ್ಮಿಗೆ ಬಡ್ತಿ: ಡಾ‌.ಅಂಜಲಿ

ಲೋಕಸಭಾ ಚುನಾವಣೆಯಲ್ಲಿ ಆಶೀರ್ವದಿಸಿದರೆ ಗೃಹಲಕ್ಷ್ಮೀಯಿಂದ ಮಹಾಲಕ್ಷ್ಮಿಗೆ ಬಡ್ತಿ ನೀಡಿ, ಮತ್ತೈದು ಗ್ಯಾರಂಟಿ ಯೋಜನೆಯನ್ನ ಜಾರಿಗೆ ತರುತ್ತೇವೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಅಂಜಲಿ ನಿಂಬಾಳ್ಕರ್ ಹೇಳಿದರು.

Read More

ಹೆಗಡೆ ಗ್ರಾಮದಲ್ಲಿ ವಾಲಿಬಾಲ್ ಪಂದ್ಯಾವಳಿ ಮೇ ೧೦-೧೨

ಕುಮಟಾ: ತಾಲೂಕಿನ ಹೆಗಡೆ ಅಂದರೆ ವಾಲಿಬಾಲ್ ಆಟಕ್ಕೆ ಹೆಸರುವಾಸಿ. ವಾಲಿಬಾಲ್ ಆಡುವ ಅನೇಕ ಆಟಗಾರರನ್ನು ರಾಜ್ಯಕ್ಕೆ ದೇಶಕ್ಕೆ ಈಗಾಗಲೇ ಪರಿಚಯಿಸಿದೆ ಈ ಪುಟ್ಟ ಗ್ರಾಮ.

Read More

ಬರಗದ್ದೆ ಸೊಸೈಟಿ ಅವ್ಯವಹಾರ: ೭ ಜನರ ವಿರುದ್ಧ ದೂರು ದಾಖಲು

ಕುಮಟಾ: ಇಲ್ಲಿನ ಬರಗದ್ದೆ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದಲ್ಲಿ ನಡೆದಿದೆ ಎನ್ನಲಾದ ೧.೧೫ ಕೋಟಿ ರೂ. ಅವ್ಯವಹಾರದ ಹಗರಣದಲ್ಲಿ ಕೆಡಿಸಿಸಿ ಬ್ಯಾಂಕ್‌ನ ವ್ಯವಸ್ಥಾಪಕ ನಿರ್ದೇಶಕ ಸೇರಿ ಏಳು ಜನರ ವಿರುದ್ಧ ಭಟ್ಕಳ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.

Read More

ಸಿಇಟಿ ವಿದ್ಯಾರ್ಥಿಗಳಿಗೆ ಆದ ಅನ್ಯಾಯ ಸರಿಪಡಿಸಲಿ: ಎಂ.ಜಿ. ಭಟ್ಟ

ಸಿಲೇಬಸ್‌ನ ಹೊರಗಡೆ ಇರುವ ಪಾಠಗಳಿಂದ ಪ್ರಶ್ನೆಗಳನ್ನು ನೀಡಿ ಸಿಇಟಿ ವಿದ್ಯಾರ್ಥಿಗಳಿಗೆ ತುಂಬಾ ಅನ್ಯಾಯ ಮಾಡಲಾಗಿದೆ ಎಂದು ಬಿಜೆಪಿ ಶಿಕ್ಷಣ ಪ್ರಕೋಷ್ಠದ ರಾಜ್ಯ ಸಹ ಸಂಚಾಲಕ ಎಂ.ಜಿ ಭಟ್ ಆರೋಪಿಸಿದ್ದಾರೆ.

Read More

Video News

Loading...
error: Content is protected !!