Category: ಉತ್ತರ ಕನ್ನಡ

Silver umbrella/ ಕಾರವಾರದ ದೇಗುಲದಲ್ಲಿ ಕದ್ದ ಬೆಳ್ಳಿ ಛತ್ರಿ ಗೋವಾದಲ್ಲಿ ಪತ್ತೆ

ವಾಸ್ಕೋ ರೈಲ್ವೆ ನಿಲ್ದಾಣದಲ್ಲಿ ಬಿಟ್ಟುಹೋದ ಚೀಲದಿಂದ ದೊರೆತ ಬೆಳ್ಳಿಯ ಛತ್ರಿ (Silver umbrella)  ಕಾರವಾರದ ದೇವಾಲಯದಿಂದ ಕದ್ದ ಕಲಾಕೃತಿ ಎಂದು ಗುರುತಿಸಲಾಗಿದೆ.

Read More

Ganja Seized/ ೭ ಕೆ.ಜಿ. ಗಾಂಜಾ ಹೊಂದಿದ್ದ ಭಟ್ಕಳದ ವ್ಯಕ್ತಿ ಬಂಧನ

ಉಡುಪಿ ಸಿಇಎನ್ ಪೊಲೀಸರು ಮಣಿಪಾಲ ಬಳಿ ೫.೭೫ ಲಕ್ಷ ರೂ. ಮೌಲ್ಯದ ೭ ಕಿಲೋಗ್ರಾಂಗಳಿಗೂ ಹೆಚ್ಚು ಗಾಂಜಾ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ (Ganja Seized).

Read More

Chain snatching/ ಮುರ್ಡೇಶ್ವರದಲ್ಲಿ ಸರ ಎಗರಿಸಿದ ಬೈಕ್‌ ಸವಾರರು

ಬೈಕ್ ನಲ್ಲಿ ಹೊಂಚು ಹಾಕಿ ಕುಳಿತಿದ್ದ ಇಬ್ಬರು ಸರಗಳ್ಳರು ಬೈಕ್ ನಲ್ಲಿ ಬಂದು ಮಹಿಳೆಯೋರ್ವಳ ಬಂಗಾರದ ಮಾಂಗಲ್ಯ ಸರ ಕದ್ದು ಪರಾರಿಯಾದ ಘಟನೆ (Chain snatching) ನಡೆದಿದೆ.

Read More

online game/ ಪಾನಿ ಪುರಿಗೆ ಇಲಿ ಪಾಷಾಣ ಸೇರಿಸಿ ತಿಂದ ಭಟ್ಕಳದ ಯುವಕ !

ಆನ್‌ಲೈನ್ ಗೇಮ್ (online game) ಆಡಿ ಹಣ ಕಳೆದುಕೊಂಡಿದ್ದ ಯುವಕ ಇದೇ ನೋವಿನಲ್ಲಿ ಪಾನಿಪುರಿಯೊಳಗೆ ಇಲಿ ಪಾಶಾಣ ಸೇರಿಸಿ ತಿಂದು ಸಾವನ್ನಪ್ಪಿದ್ದಾನೆ.

Read More

Video News

Loading...
error: Content is protected !!