Advertisement

Category: ಉತ್ತರ ಕನ್ನಡ

‘ಡ್ರಗ್ಸ್ ಬೇಡ ಬ್ರೋ’: ಹೊನ್ನಾವರದಲ್ಲಿ ಯುವಮೋರ್ಚಾದಿಂದ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ

ಹೊನ್ನಾವರದಲ್ಲಿ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಪೋಸ್ಟರ್ ಅಭಿಯಾನ ನಡೆಯಿತು. ಮಾದಕ ವ್ಯಸನದ ವಿರುದ್ಧ ಪೋಸ್ಟರ್ ಪ್ರದರ್ಶನ, ಸಹಿ ಸಂಗ್ರಹ ಹಾಗೂ ಹೊಸಾಕುಳಿಯಲ್ಲಿ ದಹನ ಕಾರ್ಯಕ್ರಮ ನಡೆಯಿತು.

Read More

ಗಣೇಶೋತ್ಸವ ಸಮಿತಿಗಳ ಶಾಂತಿ ಸಭೆ; ವಿಸರ್ಜನೆ ಮಾರ್ಗ ಬದಲಿಸದಂತೆ ಪೊಲೀಸ್ ಇಲಾಖೆ ಸೂಚನೆ

ಭಟ್ಕಳದಲ್ಲಿ ಗಣೇಶೋತ್ಸವ ಹಿನ್ನೆಲೆಯಲ್ಲಿ ಶಾಂತಿ ಸಭೆ ನಡೆಯಿತು. ಡಿಜೆ ಬಳಕೆ ನಿಷೇಧ, ಗಣೇಶೋತ್ಸವಕ್ಕೆ ಅನುಮತಿ ಕಡ್ಡಾಯ, ಸಿಸಿ ಕ್ಯಾಮೆರಾ ಹಾಗೂ ವಿಸರ್ಜನೆ ಮಾರ್ಗದ ಕುರಿತು ಮಹತ್ವದ ಸೂಚನೆ ನೀಡಲಾಗಿದೆ.

Read More

ಭಟ್ಕಳಕ್ಕೆ ಯುವ ಐಪಿಎಸ್ ಅಧಿಕಾರಿ ರಾನು ಗುಪ್ತಾ ನೇಮಕ ಯಾಕೆ ಗೊತ್ತಾ? ಇಲ್ಲಿದೆ ಮಾಹಿತಿ 

೨೦೨೪ನೇ ಬ್ಯಾಚ್‌ನ IPS ಅಧಿಕಾರಿ ರಾನು ಗುಪ್ತಾ ಅವರನ್ನು ಭಟ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಕರ್ನಾಟಕ ಸರ್ಕಾರ ನೇಮಕ ಮಾಡಿದೆ. ಫೇಸ್–II ತರಬೇತಿ ಬಳಿಕ ಕ್ಷೇತ್ರ ಜವಾಬ್ದಾರಿ.

Read More

ಗುರುವೆಂದರೆ ಹೀಗೆ: ಬದುಕಿನ ದಾರಿಗೆ ಬೆಳಕು ತೋರಿದ ಗುರುಗಳ ನೆನಪು | ಶಿಕ್ಷಕರ ದಿನಾಚರಣೆಯ ವಿಶೇಷ ಲೇಖನ

ಗುರುಗಳು ಎಂದಿಗೂ ಹಳೆಯವರಾಗುವುದಿಲ್ಲ; ಅವರು ಬಿತ್ತಿದ ಚಿಂತನೆಗಳು ಸದಾ ಹೊಸದಾಗಿರುತ್ತವೆ” — ಶಿಕ್ಷಕರ ದಿನಾಚರಣೆಯಂದು ಗುರು ಎನ್ ಟಿ ಭಂಡಾರಿ ಸರ್ ಅವರನ್ನು ನೆನೆಯುವ ಉಮೇಶ ಮುಂಡಳ್ಳಿ ಅವರ ಭಾವುಕ ಬರಹ.

Read More

ಹನುಮಾನನಗರ ಸರ್ಕಾರಿ ಶಾಲಾ ಆವರಣದಲ್ಲಿ ವೃಕ್ಷಾರೋಪಣ ಕಾರ್ಯಕ್ರಮ

ಎಲ್‌ಐಸಿಯ ೭೦ನೇ ವಿಮಾ ಸಪ್ತಾಹದ ಅಂಗವಾಗಿ ಭಟ್ಕಳದ ಹನುಮಾನನಗರ ಸರ್ಕಾರಿ ಶಾಲಾ ಆವರಣದಲ್ಲಿ ೧೫೦ ಸಸಿಗಳನ್ನು ನೆಟ್ಟು ಪರಿಸರ ಜಾಗೃತಿ ಮೂಡಿಸಲಾಯಿತು. ‘ಹಸಿರು ಭಾರತ’ದ ಆಶಯಕ್ಕೆ ಎಲ್‌ಐಸಿ ಸಿಬ್ಬಂದಿ ಹಾಗೂ ಸಂಘಟನೆ ಕೈಜೋಡಿಸಿತು. 🌱

Read More

Video News

Loading...
error: Content is protected !!