Advertisement

Category: ಉತ್ತರ ಕನ್ನಡ

arrested / ಗೋವಾದಲ್ಲಿ ಕಾರವಾರದ ವ್ಯಕ್ತಿ ಬಂಧನ

ಕಾಣಕೋಣದ ಮ್ಯಾಕ್ಸೆಮ್-ಲೋಲಿಯಂನಿಂದ ಮೋಟಾರ್ ಸೈಕಲ್ ಕದ್ದ ಆರೋಪದ ಮೇಲೆ ಕರ್ನಾಟಕದ ಕಾರವಾರ (Karwar) ಮೂಲದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ (arrested).

Read More

Chitrasanthe/ ಉಮೇಶ ಮುಂಡಳ್ಳಿಗೆ ಚಿತ್ರಸಂತೆ ವರ್ಷದ ಕನ್ನಡಿಗ ಪ್ರಶಸ್ತಿ

“ಚಿತ್ರಸಂತೆ” (Chitrasanthe) ಸಿನಿಮಾ ಪತ್ರಿಕೆ “ವರ್ಷದ ಕನ್ನಡಿಗ” ಪ್ರಶಸ್ತಿಗೆ ಉತ್ತರ ಕನ್ನಡ ಜಿಲ್ಲೆಯ ಪ್ರತಿಭಾನ್ವಿತ ಉಮೇಶ ಮುಂಡಳ್ಳಿ ಅವರನ್ನು ಆಯ್ಕೆ ಮಾಡಿದೆ.

Read More

Murdeshwar/ ಸಮುದ್ರ ತೀರದಲ್ಲಿ ಪ್ರವಾಸಿಗರ ಹುಚ್ಚಾಟ

ಮಳೆಯ ಆರ್ಭಟ ಹಿನ್ನೆಲೆ  ಮುಂಜಾಗ್ರತಾ ಕ್ರಮವನ್ನು ಜಿಲ್ಲಾಡಳಿತದಿಂದ ನೀಡಲಾಗಿದ್ದರೂ ಮುರುಡೇಶ್ವರಕ್ಕೆ (Murdeshwar) ಅನ್ವಯವಾಗಿಲ್ಲ ಎಂಬಂತೆ ಭಾಸವಾಗುತ್ತಿದೆ.

Read More

Three Arrest/ ಭಟ್ಕಳದಲ್ಲಿ ಜಾನುವಾರು ಸಾಗಾಟ; ಮೂವರ ಬಂಧನ

ಹೊನ್ನಾವರ (Honnavar) ಕಡೆಯಿಂದ ಭಟ್ಕಳದ ಕಡೆಗೆ ಶನಿವಾರ ಬೆಳಗಿನ ಜಾವ ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ (Three Arrest).

Read More

Red Alert/ ಉತ್ತರ ಕನ್ನಡ ಜಿಲ್ಲೆಯಲ್ಲಿ ಮೇ ೨೭ರವರೆಗೆ ರೆಡ್‌ ಅಲರ್ಟ್‌ !

ರಾಜ್ಯದ ಕರಾವಳಿ ಭಾಗದಲ್ಲಿ ಮೇ ೨೪ರಿಂದ ೨೭ರವರೆಗೆ ರೆಡ್ ಅಲರ್ಟ್ (Red Alert) ಇದ್ದು, ಗುಡುಗು ಸಿಡಿಲಿನೊಂದಿಗೆ ಹೆಚ್ಚಿನ ಗಾಳಿಯಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

Read More

Video News

Loading...
error: Content is protected !!