ಭಟ್ಕಳ ಜಾಲಿ ಕ್ರಾಸ್ ಬಳಿ ಅಪಘಾತ: ಮಹಿಳೆ ಸಾವು
ಭಟ್ಕಳದ ಜಾಲಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೆಬ್ಬಳೆಯ ಮಹಿಳೆ ಪದ್ಮಾವತಿ ಗೋವಿಂದ ನಾಯ್ಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಜಾಲಿ ಕ್ರಾಸ್ ಸಮೀಪ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ವಾಹನ ಡಿಕ್ಕಿಯಾಗಿ ಗಂಭೀರವಾಗಿ ಗಾಯಗೊಂಡಿದ್ದ ಹೆಬ್ಬಳೆಯ ಮಹಿಳೆ ಪದ್ಮಾವತಿ ಗೋವಿಂದ ನಾಯ್ಕ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ಗಾಣಿಗ ಸಮಾಜ ಸೇವಾ ಟ್ರಸ್ಟ್ ವತಿಯಿಂದ ೨೦೨೬ನೇ ಸಾಲಿನ ಪ್ರತಿಭಾ ಪುರಸ್ಕಾರ, ಸಾಧಕರಿಗೆ ಹಾಗೂ ನಿವೃತ್ತರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಶೇ. ೯೦ಕ್ಕೂ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
Read Moreಉತ್ತರ ಕನ್ನಡ, ರಾಜಕೀಯ, ಸ್ಥಳೀಯ | 0 |
೧೭ ವರ್ಷಗಳ ಸೈನಿಕ ಸೇವೆಯ ಬಳಿಕ ಭಟ್ಕಳಕ್ಕೆ ಮರಳಿ ಸಂಘಟನೆ, ಸಾಮಾಜಿಕ ಕಾರ್ಯ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸಕ್ರಿಯರಾಗಿರುವ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಶ್ರೀಕಾಂತ ನಾಯ್ಕ ಅವರ ಪಯಣ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದಲ್ಲಿ ನವೆಂಬರ್ ೧ರಂದು ಆರ್‌ಎಸ್‌ಎಸ್ ವತಿಯಿಂದ ಭವ್ಯ ಪಥಸಂಚಲನ ನಡೆಯಲಿದೆ. ಮಧ್ಯಾಹ್ನ ೩.೧೫ಕ್ಕೆ ಚೆನ್ನಪಟ್ಟಣ ಹನುಮಂತ ದೇವಸ್ಥಾನದಿಂದ ಆರಂಭವಾಗುವ ಪಥಸಂಚಲನದ ಮಾರ್ಗ ಮತ್ತು ಸಭಾ ಕಾರ್ಯಕ್ರಮದ ವಿವರ ಇಲ್ಲಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ದೈವ ಸಂಕಲ್ಪ ಕಲಾ ಬಳಗದ ನೂತನ ನಾಟಕ ‘ಸಂಭವಾಮಿ ಯುಗೇ ಯುಗೇ’ಯ ಪೋಸ್ಟರ್ ಸರ್ಪನಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಭಾಸ್ಕರ್ ನಾಯ್ಕ್ ರಚನೆ ಮತ್ತು ಸಂಭಾಷಣೆಯ ಈ ನಾಟಕದ ಬಗ್ಗೆ ರಂಗಾಸಕ್ತರಲ್ಲಿ ಕುತೂಹಲ ಮೂಡಿದೆ.
Read More

