Category: ಕರ್ನಾಟಕ

Festival / ಶ್ರೀ ರಾಮ ಕ್ಷೇತ್ರದಲ್ಲಿ ಜಾತ್ರಾ ಮಹೋತ್ಸವ

ಧರ್ಮಸ್ಥಳದ ಶ್ರೀರಾಮ ಕ್ಷೇತ್ರದಲ್ಲಿ ಮಾ.೩೦ರಿಂದ ಏ.೬ರ ತನಕ ೬೫ನೇ ವರ್ಷದ ಶ್ರೀ ರಾಮತಾರಕ ಮಂತ್ರ ಸಪ್ತಾಹ ಸಮಾರಂಭ ಹಾಗೂ ಜಾತ್ರಾ ಮಹೋತ್ಸವ (Festival) ನಡೆಯಲಿದೆ.

Read More

Police arrest / ಜೂಜಾಡುತ್ತಿದ್ದ ೧೭ ಜನರು ಪೊಲೀಸ್‌ ವಶಕ್ಕೆ

ಭಟ್ಕಳ ಡಿವೈಎಸ್‌ಪಿಯವರ ಸರ್ಚ್‌ ವಾರಂಟ್‌ನೊಂದಿಗೆ ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest). 

Read More

falling from train/ ರೈಲಿನಿಂದ ಬಿದ್ದ ಯುವಕ ೧೫ ಗಂಟೆಗಳ ನಂತರ ಪತ್ತೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದ (falling from train) ಯುವಕನೊಬ್ಬ ೧೫ ಗಂಟೆಗಳ ನಂತರ ಸವಣೂರು ಬಳಿ ಪತ್ತೆಯಾಗಿದ್ದಾನೆ.

Read More

Special Buses/ ವಾಕರಸಾ ಸಂಸ್ಥೆಯಿಂದ ವಿಶೇಷ ಸಾರಿಗೆ ವ್ಯವಸ್ಥೆ

ಯುಗಾದಿ (Ugadi) ಮತ್ತು ರಂಜಾನ (Ramadan) ಹಬ್ಬದ ಪ್ರಯುಕ್ತ ವಾಕರಸಾ ಸಂಸ್ಥೆಯಿಂದ (NWKRTC) ವಿಶೇಷ ಸಾರಿಗೆಗಳನ್ನು (Special Buses) ಕಾರ್ಯಾಚರಣೆ ಮಾಡಲಾಗುತ್ತಿದೆ.

Read More

Video News

Loading...
error: Content is protected !!