ಮೈಸೂರು ಯಾರ್ಡ್ನಲ್ಲಿ ಸುರಕ್ಷತಾ ಕಾಮಗಾರಿ: ಅ. ೨ರಂದು ಮುರುಡೇಶ್ವರ–ಬೆಂಗಳೂರು ರೈಲುಗಳ ಮಾರ್ಗ ಬದಲಾವಣೆ
ಮೈಸೂರು ಯಾರ್ಡ್ನಲ್ಲಿ ಸುರಕ್ಷತಾ ಕಾಮಗಾರಿ ಹಿನ್ನೆಲೆಯಲ್ಲಿ ಅಕ್ಟೋಬರ್ ೨ರಂದು ರೈಲು ಸಂಖ್ಯೆ ೧೬೫೮೫ ಮತ್ತು ೧೬೫೮೬ರ ಮಾರ್ಗ ಬದಲಾವಣೆಯಾಗಿದ್ದು, ಹಲವು ನಿಲ್ದಾಣಗಳ ನಿಲುಗಡೆ ರದ್ದಾಗಿದೆ.
Read More

