Category: ಕರ್ನಾಟಕ

recruitment Exam/ ಕಾರವಾರದ ಪ್ರಾಧ್ಯಾಪಕನ ವಿರುದ್ಧ ಮೈಸೂರಿನಲ್ಲಿ ದೂರು

ಮೈಸೂರು ರೈಲ್ವೆ ಸಹಕಾರಿ ಬ್ಯಾಂಕಿನ (ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳ ಕುರಿತು ಕಾರವಾರದ ಪ್ರಾಧ್ಯಾಪಕನ ವಿರುದ್ಧ ದೂರು ದಾಖಲಾಗಿದೆ.

Read More

Special Train/ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ ನಡುವೆ ವಿಶೇಷ ರೈಲು ಸಂಚಾರ

ಚಂದ್ರಮಾನ ಯುಗಾದಿ ಮತ್ತು ರಂಜಾನ್ ಸಮಯದಲ್ಲಿ ಬೆಂಗಳೂರು ಮೂಲಕ ಮೈಸೂರು ಮತ್ತು ಕಾರವಾರ (Karwar) ನಡುವೆ ವಿಶೇಷ ರೈಲಿನ (Special Train) ರೌಂಡ್ ಟ್ರಿಪ್ ನಿರ್ವಹಿಸಲಿದೆ.

Read More

Academy Award/ ಉತ್ತರ ಕನ್ನಡಕ್ಕೆ ಕೊಂಕಣಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ-೨೦೨೪ ಮತ್ತು ಪುಸ್ತಕ ಪ್ರಶಸ್ತಿ-೨೦೨೪ (Academy Award) ಅನ್ನು ಮೈಸೂರಿನಲ್ಲಿ ಮಾ.೨೩ರಂದು ಆಯೋಜಿಸಲಾಗಿದೆ.

Read More

TV9 Expo/ ಟಿವಿ9 ಕನ್ನಡ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ!

ಬೆಂಗಳೂರು ನಗರದ ಜನತೆಗೆ ಸಂತಸದ ಸುದ್ದಿ! ಟಿವಿ9 ಕನ್ನಡವು ಅದ್ಭುತವಾದ ಲೈಫ್‌ಸ್ಟೈಲ್ ಆಟೋಮೊಬೈಲ್ ಮತ್ತು ಫರ್ನಿಚರ್ ಎಕ್ಸ್‌ಪೋ (TV9 Expo) ಆಯೋಜಿಸುತ್ತಿದೆ.

Read More

Heart Attack/ ದುಬೈಗೆ ಪ್ರಯಾಣಿಸುತ್ತಿದ್ದ ಭಟ್ಕಳಿಗ ನಿಧನ

ಭಟ್ಕಳ (Bhatkal)ದ ಪ್ರಸಿದ್ಧ ಸಮಾಜ ಸೇವಕ ಎಕ್ಕೇರಿ ಇರ್ಷಾದ್ ದುಬೈಗೆ (Dubai) ಪ್ರಯಾಣಿಸುತ್ತಿದ್ದಾಗ ಹೃದಯಾಘಾತದಿಂದ (Heart Attack) ನಿಧನರಾಗಿದ್ದಾರೆ.

Read More

Video News

Loading...
error: Content is protected !!