Category: ದೇಶ/ವಿದೇಶ

Shiruru landslide/ ಲಾರಿ ಸಹಿತ ಚಾಲಕನ ಮೃತದೇಹ ಪತ್ತೆ

ಶಿರೂರು ಗುಡ್ಡ ಕುಸಿತ (Shiruru landslide) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಅದರ ಚಾಲಕ ಅರ್ಜುನ್ ಮೃತದೇಹ ಪತ್ತೆಯಾಗಿದೆ.

Read More

Karwar Case/ ಉದ್ಯಮಿ ಕೊಲೆ ಆರೋಪಿ ಶವವಾಗಿ ಪತ್ತೆ

ಪೊಲೀಸರು ಹುಡುಕಾಡುತ್ತಿದ್ದ ಪುಣೆಯ (Pune) ಉದ್ಯಮಿ ವಿನಾಯಕ ನಾಯ್ಕ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಗುರುಪ್ರಸಾದ ರಾಣೆ (Guruprasad Rane) ಅವರು ಶವವಾಗಿ ಪತ್ತೆಯಾಗಿದ್ದಾರೆ.

Read More

Gokarna police/ ಚರಸ್ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬಂಧನ

ಚರಸ್‌ (charas) ಸಾಗಾಟ ಮತ್ತು ಮಾರಾಟ ಪ್ರಕರಣ ಪತ್ತೆ ಹಚ್ಚಿದ ಗೋಕರ್ಣ ಠಾಣೆ ಪೊಲೀಸರು (Gokarna police) ಅಂತರ್‌ ರಾಜ್ಯ ವ್ಯಕ್ತಿಯನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Read More

foreign fisherman/ ಅರಬ್ಬಿ ಸಮುದ್ರದಲ್ಲಿ ಬಿದ್ದು ಕಾಣೆಯಾದ ವಿದೇಶಿ ಮೀನುಗಾರ

ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದ ವಿದೇಶಿ ಮೀನುಗಾರನೋರ್ವ (foreign fisherman) ಕಾಲು ಜಾರಿ ನೀರಿನಲ್ಲಿ ಬಿದ್ದು ಕಾಣೆಯಾಗಿರುವ ಘಟನೆ ನಡೆದಿದೆ.

Read More

Brain surgery/ ರೋಗಿ ಕೊಳಲು ಊದುತ್ತಿರುವಾಗಲೇ ಶಸ್ತ್ರಚಿಕಿತ್ಸೆ !

ರೋಗಿ ಕೊಳಲು ಊದುತ್ತಿರುವಾಗಲೇ ಮೆದುಳು ಶಸ್ತ್ರಚಿಕಿತ್ಸೆ (Brain Surgery)ಯನ್ನು ಕನೇರಿ ಸಿದ್ದಗಿರಿ ಆಸ್ಪತ್ರೆಯ (siddagiri hospital) ವೈದ್ಯರು ಮಾಡಿದ್ದಾರೆ .

Read More

Video News

Loading...
error: Content is protected !!