Advertisement

Category: ದೇಶ/ವಿದೇಶ

bubble baby/ ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ

ಬಬಲ್ ಬೇಬಿ ಸಿಂಡ್ರೋಮ್ (bubble baby syndrome) ಹೊಂದಿರುವ ಎರಡು ತಿಂಗಳ ಬಾಲಕಿಯು ಸಂಬಂಧವಿಲ್ಲದ ದಾನಿಯಿಂದ ಅಸ್ಥಿಮಜ್ಜೆ ಕಸಿಗೆ ಒಳಗಾಗಿದ್ದಾಳೆ.

Read More

Murdeshwar/ ರೈಲಿನಿಂದ ಬಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು

ಮುರುಡೇಶ್ವರ (Murudeshwar) ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಯಲ್ಲಿ (Wenlock hospital) ಸಾವನ್ನಪ್ಪಿರುವ ಘಟನೆ ನಡೆದಿದೆ.

Read More

Baina beach/ ಸಮುದ್ರದಲ್ಲಿ ಮುಳುಗಿ ಕಾರವಾರದ ವ್ಯಕ್ತಿ ಸಾವು

ನೆರೆಯ ಗೋವಾ (Goa) ರಾಜ್ಯದ ವಾಸ್ಕೋದ (Vasco) ಬೈನಾ ಬೀಚ್‌ನಲ್ಲಿ  (baina beach) ಕಾರವಾರದ ೪೦ ವರ್ಷದ ವ್ಯಕ್ತಿಯೊಬ್ಬರು ಸಮುದ್ರದಲ್ಲಿ (Arabian sea) ಮುಳುಗಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

Read More

Anish Sarkar/ ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್‌ ಆಟಗಾರ

ಅನೀಶ್ ಸರ್ಕಾರ್ (Anish Sarkar) ಮೇಜಿನ ಮೇಲೆ ಇರಿಸಲಾಗಿರುವ ಚದುರಂಗ ಫಲಕವನ್ನು ತಲುಪಲು ಮೂರು ಪ್ಲಾಸ್ಟಿಕ್ ಕುರ್ಚಿಗಳ ರಾಶಿಯ ಮೇಲೆ ಕುಳಿತುಕೊಳ್ಳಬೇಕು.

Read More

Video News

Loading...
error: Content is protected !!