Advertisement

Category: ಅಂಕೋಲಾ

GP Election/ ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ

ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯ (GP Election) ಮತದಾನ ನ.೨೩ರಂದು ನಡೆಯಲಿದೆ.

Read More

paddy/ ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಭತ್ತ (paddy) ಖರೀದಿಗಾಗಿ ನೊಂದಣಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

ATM card/ ಅಪರಿಚಿತಗೆ ಎಟಿಎಂ ಕಾರ್ಡ್‌ ಕೊಟ್ಟು ಮೋಸ ಹೋದರು !

ಸಹಾಯ ಮಾಡು ನೆಪದಲ್ಲಿ ಎಟಿಎಂ ಕಾರ್ಡ್‌ (ATM card) ಲಪಟಾಯಿಸಿ ನಿವೃತ್ತ ನೌಕರನ ಖಾತೆಯಿಂದ ಹಣ ಪಡೆದಿರುವ ಬಗ್ಗೆ ಅಂಕೋಲಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More

Lament of hospital/ ಆಸ್ಪತ್ರೆ ಅಲೆದಾಟದಲ್ಲೇ ಯುವಕನ ಜೀವ ಹೋಯ್ತು !

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲದಿರುವ ಕೊರಗಿಗೆ (Lament of hospital) ಘಟನೆಯೊಂದು ಮತ್ತೊಮ್ಮೆ ಸಾಕ್ಷೀಕರಿಸಿದೆ.

Read More

Heart Attack/ ಲಾರಿಯಲ್ಲಿಯೇ ಎದೆನೋವಿನಿಂದ ಕ್ಲೀನರ್‌ ಸಾವು

ದಿನದಿಂದ ದಿನಕ್ಕೆ ಹೃದಯಾಘಾತ (Heart Attack) ಪ್ರಕರಣಗಳು ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಹೆಚ್ಚುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Read More

Video News

Loading...
error: Content is protected !!