Category: ಕಾರವಾರ

ನಾಮಪತ್ರ ಸಲ್ಲಿಕೆ ೧೨ರಿಂದ : ೨೨ರವರೆಗೆ ನಿಷೇಧಾಜ್ಞೆ

ಲೋಕಸಭಾ ಸಾರ್ವತ್ರಿಕ ಚುನಾವಣೆ ಹಿನ್ನಲೆ ಏ.೧೨ರಿಂದ ನಾಮಪತ್ರ ಸಲ್ಲಿಕೆ, ಪರಿಶೀಲನೆ ಹಾಗೂ ನಾಮಪತ್ರಗಳನ್ನು ಹಿಂಪಡೆಯುವ ಕಾರ್ಯಗಳು ನಡೆಯಲಿವೆ.

Read More

ಡಿಸಿ ಕಚೇರಿಗೆ ಬಂದ ಹಸು, ಪೂಜೆ ಸಲ್ಲಿಸಿ ಸ್ವಾಗತಿಸಿದ ಜಿಲ್ಲಾಧಿಕಾರಿ

ಕಾರವಾರದ ಡಿಸಿ ಕಚೇರಿಗೆ ಹಸು ಮತ್ತು ಕರುವಿನ ಆಗಮನವಾಗಿತ್ತು. ಸ್ವತಃ ಜಿಲ್ಲಾಧಿಕಾರಿ ಪೂಜೆ ಸಲ್ಲಿಸಿ ಸ್ವಾಗತಿಸಿದರು. ಯಾಕೆ ಅಂತೀರಾ? ಈ ವರದಿ ನೋಡಿ…

Read More

ಚುನಾವಣಾ ಆಯೋಗದ ಜಾಗೃತಿ ವಿಡಿಯೋ, ಉ.ಕ.ದ ಕಲೆ-ಸಂಸ್ಕೃತಿ ಅನಾವರಣ

ಚುನಾವಣಾ ಆಯೋಗದ ಮತದಾನ ಜಾಗೃತಿ ಕುರಿತು ಸಿದ್ದಪಡಿಸಿರುವ ವೀಡಿಯೋದಲ್ಲಿ ಉತ್ತರ ಕನ್ನಡ ಜಿಲ್ಲೆಯ ಕಲೆ ಸಂಸ್ಕೃತಿ ಮತ್ತು ಪ್ರವಾಸಿ ತಾಣಗಳನ್ನು ಬಳಸಿಕೊಂಡು ಆಕರ್ಷಕ ವೀಡಿಯೋ ತಯಾರಿಸಲಾಗಿದೆ.

Read More

ಕಾಸರಕೋಡು ಬಂದರು ನಿರ್ಮಾಣಕ್ಕೆ ತಿಂಗಳಲ್ಲಿ ಸರ್ವೇ

ಹೊನ್ನಾವರ ತಾಲೂಕಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕಾಸರಕೋಡು ಬಂದರು ಕಾಮಗಾರಿಗೆ ಅಗತ್ಯವಿರುವ ಸರ್ವೇ ಕಾರ್ಯವನ್ನು ಈ ತಿಂಗಳಲ್ಲಿ ನಡೆಸಲಾಗುತ್ತದೆ.

Read More

Video News

Loading...
error: Content is protected !!