ಶ್ರೀ ಮಾರಿಕಾಂಬಾ ದೇವಿ ಜಾತ್ರೆ : ಹೆಚ್ಚುವರಿ ಬಸ್ ಸೌಲಭ್ಯ, ಮಾರ್ಗ ಬದಲಾವಣೆ
ಶಿರಸಿಯಲ್ಲಿ ಮಾರ್ಚ್ ೧೯ರಿಂದ ಮಾರ್ಚ್ ೨೭ರವರೆಗೆ ಜರಗುವ ಶ್ರೀ ಮಾರಿಕಾಂಬಾ ದೇವಿ ಜಾತ್ರಾ ನಿಮಿತ್ತ ಪ್ರಯಾಣಿಕರ ಅನುಕೂಲಕ್ಕಾಗಿ ವಾಕರಸಾಸಂಸ್ಥೆ ಶಿರಸಿ ವಿಭಾಗದ ವತಿಯಿಂದ ಹೆಚ್ಚುವರಿ ವಿಶೇಷ ಬಸ್‌ಗಳು ಕಾರ್ಯಚರಣೆ ನಡೆಸಲಿವೆ.
Read More