Category: ಕಾರವಾರ

Temperature/ ೪೦ ಡಿಗ್ರಿ ಸೆಲ್ಸಿಯಸ್‌ ಮೀರಿದ ತಾಪಮಾನ

ಕರಾವಳಿ (Coastal)  ಜಿಲ್ಲೆಗಳಲ್ಲಿ ಬಿಸಿ ಮತ್ತು ಆರ್ದ್ರ ವಾತಾವರಣ ಮುಂದುವರಿದಿದೆ. ಕರಾವಳಿಯಾದ್ಯಂತ ತಾಪಮಾನ (Temperature) ಏರಿಕೆಯಾಗಿದೆ. 

Read More

Shejjeshwar/ ಶ್ರೀ ಶೆಜ್ಜೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಉತ್ಸವ

ಮಹಾ ಶಿವರಾತ್ರಿ (Maha Shivaratri) ನಿಮಿತ್ತ ಕಾರವಾರ ತಾಲೂಕಿನ ಶೇಜವಾಡದ ಶ್ರೀ ಶೆಜ್ಜೇಶ್ವರ (Shejjeshwar) ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.೨೬ ಬುಧವಾರದಿಂದ ಅದ್ಧೂರಿಯಾಗಿ ಆರಂಭಗೊಳ್ಳಲಿದೆ.

Read More

Gokarna Jathra/ ಶಿವರಾತ್ರಿಗೆ ಗೋಕರ್ಣ ಹೋಗಬೇಕಾ? ಇಲ್ಲಿದೆ ಸಾರಿಗೆ ವ್ಯವಸ್ಥೆ

ಗೋಕರ್ಣ ಜಾತ್ರೆಯ (Gokarna Jathra) ನಿಮಿತ್ತ ವಾಕರಸಾ ಸಂಸ್ಥೆಯ (NWKRTC) ಉತ್ತರ ಕನ್ನಡ (Uttara Kannada) ವಿಭಾಗದಿಂದ  ವಿಶೇಷ ಸಾರಿಗೆ ವ್ಯವಸ್ಥೆ ಮಾಡಲಾಗಿದೆ.

Read More

Special Buses/ ಶಿವರಾತ್ರಿ ಪ್ರಯುಕ್ತ ವಿಶೇಷ ಸಾರಿಗೆ ವ್ಯವಸ್ಥೆ

ಶಿವರಾತ್ರಿ ನಿಮಿತ್ತ ಪ್ರಮುಖ ಧಾರ್ಮಿಕ ಕ್ಷೇತ್ರಗಳಿಗೆ ವಾಕರಸಾ ಸಂಸ್ಥೆ ಉತ್ತರ ಕನ್ನಡ ವಿಭಾಗದಿಂದ ವಿಶೇಷ ಸಾರಿಗೆ (Special Buses) ವ್ಯವಸ್ಥೆಯನ್ನು ಮಾಡಲಾಗಿದೆ.

Read More

Survey/ ಹೊನ್ನಾವರದಲ್ಲೂ ಸರ್ವೆ, ನಿಷೇಧಾಜ್ಞೆ; ಎಲ್ಲಿ ಗೊತ್ತಾ?

ಹೊನ್ನಾವರ ತಾಲೂಕಿನ ಸಮುದ್ರಗುಂಟ ಇರುವ ರಸ್ತೆಯನ್ನು ಅಭಿವೃದ್ಧಿಪಡಿಸಿ ಬಂದರು ಅಭಿವೃದ್ಧಿ ಯೋಜನಾ ಸ್ಥಳದವರೆಗೆ ಹೋಗುವ ರಸ್ತೆ ಕಾಮಗಾರಿಯ  ಸರ್ವೆ (Survey) ನಡೆಯಲಿದೆ.

Read More

Video News

Loading...
error: Content is protected !!