Category: ಕಾರವಾರ

Lokayukta raid/ ಕೆಯುಡಿಎ ಅಧಿಕಾರಿ ಬಂಧನ

ಕಾರವಾರ ನಗರಾಭಿವೃದ್ಧಿ ಪ್ರಾಧಿಕಾರದ (KUDA) ನಗರ ಯೋಜನಾ ಸಮಿತಿಯ ಸಹಾಯಕ ನಿರ್ದೇಶಕ ಶಿವಾನಂದ ಎಚ್ ತಂಬ್ರಣ್ಣನವರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ (Lokayukta raid). 

Read More

INS Tushil/ ರಷ್ಯಾದಿಂದ ಕಾರವಾರಕ್ಕೆ ಬಂದ ಐಎನ್‌ಎಸ್‌ ತುಶಿಲ್‌

ಎರಡು ಹೆಚ್ಚುವರಿ ಪಿ ೧೧೩೫.೬ ಫಾಲೋ-ಆನ್ ಹಡಗುಗಳಲ್ಲಿ ಮೊದಲನೆಯದಾದ ಐಎನ್‌ಎಸ್ ತುಶಿಲ್ (INS Tushil) ರಷ್ಯಾದಿಂದ ಡಿ.೧೪ರಂದು ಶುಕ್ರವಾರ ತನ್ನ ತವರು ಬಂದರು ಕಾರವಾರಕ್ಕೆ ಆಗಮಿಸಿದೆ. ಸುಮಾರು ೧೨,೫೦೦ ನಾಟಿಕಲ್ ಮೈಲುಗಳಷ್ಟು ಐತಿಹಾಸಿಕ ಪ್ರಯಾಣವನ್ನು ಪೂರ್ಣಗೊಳಿಸಿದೆ.

Read More

Uttara Kannada/ ಇನ್ನು ಮುಂದೆ ಶನಿವಾರ ಅರ್ಧ ದಿನ ಶಾಲೆ

ಇನ್ಮುಂದೆ ಮಾತ್ರ ಶಾಲೆ ನಡೆಸುವಂತೆ ಶಾಲಾ ಶಿಕ್ಷಣ ಇಲಾಖೆಯ (Education Department) ಉತ್ತರ ಕನ್ನಡ (Uttara Kannada) ಉಪ ನಿರ್ದೇಶಕರು ಆದೇಶ ಹೊರಡಿಸಿದೆ.

Read More

Mankal Vaidya/ ಗೋ ಕಳ್ಳರಿಗೆ ಸಚಿವ ಮಂಕಾಳ ವೈದ್ಯ ಖಡಕ್‌ ಎಚ್ಚರಿಕೆ

ಗೋಕಳ್ಳತನದಲ್ಲಿ ತೊಡಗುವವರ ಮೇಲೆ ಗುಂಡಿನ ದಾಳಿ ನಡೆಸಲಾಗುವುದು ಎಂದು ಜಿಲ್ಲಾ ಸಚಿವ ಮಂಕಾಳ ಎಸ್ ವೈದ್ಯ (Mankal Vaidya) ಸೋಮವಾರ ಎಚ್ಚರಿಕೆ ನೀಡಿದ್ದಾರೆ.

Read More

Microfinance/ ಉ.ಕ.ದಲ್ಲಿ ಮೈಕ್ರೊಫೈನಾನ್ಸ್ ಹಗರಣ ; ೭ ಪ್ರಕರಣ ದಾಖಲು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಕಿರುಬಂಡವಾಳ (Microfinance) ಹಗರಣಗಳ ಹಾವಳಿ ಹೆಚ್ಚಾಗಿದೆ.

Read More

Video News

Loading...
error: Content is protected !!