Category: ಗೋಕರ್ಣ

Raghaveshwar Shree/ ಮೂಲ ತಿಳಿದುಕೊಂಡರೆ ಬದುಕು ಪರಿಪೂರ್ಣ: ಶ್ರೀ

ಬದುಕಿನ ಪ್ರತಿ ಹಂತದಲ್ಲೂ ಮೂಲವನ್ನು ತಿಳಿದುಕೊಂಡು ಕೃತಜ್ಞತೆಯಿಂದ ನೆನೆಯುವುದು ಅಗತ್ಯ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ (Raghaveshwar Shree) ನುಡಿದರು.

Read More

Car Accident/ ಕಾರು ಡಿಕ್ಕಿಯಾಗಿ ವೃದ್ಧೆಗೆ ಗಾಯ

ರಸ್ತೆಯ ಎಡಬದಿಯಿಂದ ನಡೆದುಕೊಂಡು ಹೋಗುತ್ತಿದ್ದ ವೃದ್ಧೆಗೆ ಕಾರು ಡಿಕ್ಕಿಯಾಗಿ (Car Accident) ಗಾಯಗೊಂಡ ಘಟನೆ ಗೋಕರ್ಣದಲ್ಲಿ ನಿನ್ನೆ ರವಿವಾರ ನಡೆದಿದೆ.

Read More

Astrology/ ಜ್ಯೋತಿಷ್ಯ ದೀಪ ಬದುಕಿಗೆ ಮಾರ್ಗದರ್ಶಿ: ರಾಘವೇಶ್ವರ ಶ್ರೀ

ಜ್ಯೋತಿಷ್ಯ ಶಾಸ್ತ್ರ (astrology) ವೆಂಬ ದೀಪದ ಮೂಲಕ ಬದುಕು ಅರ್ಥ ಮಾಡಿಕೊಳ್ಳಬಹುದು ಎಂದು ಶ್ರೀ ರಾಘವೇಶ್ವರ ಭಾರತೀ  ಮಹಾಸ್ವಾಮೀಜಿ ನುಡಿದರು.

Read More

Mirror/ ಖಗೋಳ ನಮ್ಮ ಬದುಕಿನ ಕನ್ನಡಿ: ರಾಘವೇಶ್ವರ ಸ್ವಾಮೀಜಿ

ಖಗೋಳವೆಂಬ ಕನ್ನಡಿ (mirror)ಯಿಂದ ನಮ್ಮ ಬದುಕಿನ ಅಂತರಂಗ ಹಾಗೂ ಬಹಿರಂಗವನ್ನು ನೋಡಿಕೊಳ್ಳಲು ಅವಕಾಶವಿದೆ ಎಂದು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮೀಜಿ ನುಡಿದರು.

Read More

Freedom Fighters/ ಸಿದ್ದಾಪುರ ಸ್ವಾತಂತ್ರ್ಯ ಯೋಧರ ಅನಾವರಣ

ಗೋಕರ್ಣ ಅಶೋಕೆಯಲ್ಲಿ ನಡೆಯುತ್ತಿರುವ ರಾಘವೇಶ್ವರ ಶ್ರೀಗಳ ಚಾತುರ್ಮಾಸ್ಯದ ೨೬ನೇ ದಿನ ಸಿದ್ಧಾಪುರದ ಸ್ವಾತಂತ್ರ್ಯಯೋಧರ (freedom fighters) ವೀರಗಾಥೆಗಳ ಅನಾವರಣ ನಡೆಯಿತು.

Read More

Video News

Loading...
error: Content is protected !!