Category: ಕುಮಟಾ

Turtle Rehabilitation/ ಹಿರೇಗುತ್ತಿಯಲ್ಲಿ ಕಡಲಾಮೆ ಪುನರ್ವಸತಿ ಮತ್ತು ಸಂರಕ್ಷಣಾ ಕೇಂದ್ರ ಸ್ಥಾಪನೆಗೆ ಚಿಂತನೆ

ಉತ್ತರ ಕನ್ನಡದ ಕುಮಟಾ ತಾಲೂಕಿನ ಹಿರೇಗುತ್ತಿಯಲ್ಲಿ ಕಡಲಾಮೆಗಳ ಪುನರ್ವಸತಿ (Turtle Rehabilitation) ಮತ್ತು ಸಂರಕ್ಷಣಾ ಕೇಂದ್ರವನ್ನು ನಿರ್ಮಿಸಲು ಸರ್ಕಾರ ಯೋಜಿಸಿದೆ.

Read More

power shutdown/ ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್‌ ವ್ಯತ್ಯಯ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿಯ (Coastal) ಮೂರು ತಾಲೂಕುಗಳಲ್ಲಿ ನಿರ್ವಹಣೆ ಕಾಮಗಾರಿ ನಿಮಿತ್ತ ವಿದ್ಯುತ್‌ ವ್ಯತ್ಯಯ (power shutdown) ಆಗಲಿದೆ ಎಂದು ಹೊನ್ನಾವರ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

Bus caught fire/ ಡಿಪೋದಲ್ಲಿದ್ದ ಸಾರಿಗೆ ಬಸ್‌ ಬೆಂಕಿಗಾಹುತಿ

ಡಿಪೋದಲ್ಲಿ ನಿಲ್ಲಿಸಿಟ್ಟಿದ್ದ ಸಾರಿಗೆ ಬಸ್ ಬೆಂಕಿಗೆ ಆಹುತಿಯಾಗಿರುವ (Bus caught fire) ಘಟನೆ ಸೋಮವಾರ ನಸುಕಿನ ಜಾವ ೨ ಗಂಟೆಗೆ ಕುಮಟಾದಲ್ಲಿ ನಡೆದಿದೆ.

Read More

Mega Block/ ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ಕೊಂಕಣ ರೈಲ್ವೆಯು ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಹಿನ್ನೆಲೆ ರೈಲು ಸಂಚಾರದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ (Mega Block).

Read More

Video News

Loading...
error: Content is protected !!