Category: ಕುಮಟಾ

GP Election/ ಶಿರಾಲಿ ಸಹಿತ ೧೫ ಗ್ರಾಪಂಗಳಲ್ಲಿ ಸಂತೆ, ಜಾತ್ರೆ ನಿಷೇಧ

ಗ್ರಾಮ ಪಂಚಾಯತಿಗಳಲ್ಲಿ ವಿವಿಧ ಕಾರಣಗಳಿಂದ ಖಾಲಿ ಇರುವ/ ತೆರವಾಗಿರುವ ಸ್ಥಾನಗಳಿಗೆ ಉಪ ಚುನಾವಣೆಯ (GP Election) ಮತದಾನ ನ.೨೩ರಂದು ನಡೆಯಲಿದೆ.

Read More

paddy/ ಭಟ್ಕಳ ಸಹಿತ ೭ ತಾಲೂಕುಗಳಲ್ಲಿ ನೋಂದಣಿ ಕೇಂದ್ರ ಸ್ಥಾಪನೆ

ಕನಿಷ್ಠ ಬೆಂಬಲ ಬೆಲೆ ಯೋಜನೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ರೈತರಿಂದ ಭತ್ತ (paddy) ಖರೀದಿಗಾಗಿ ನೊಂದಣಿ ಕೇಂದ್ರಗಳನ್ನು ತೆರೆಯಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

Bus hit/ ಸಾರಿಗೆ ಬಸ್‌ ಡಿಕ್ಕಿ ಹೊಡೆದು ಪಾದಚಾರಿ ಸ್ಥಳದಲ್ಲೇ ಸಾವು

ವಾಕರಸಾ ಸಂಸ್ಥೆಯ ಬಸ್‌ ಡಿಕ್ಕಿ ಹೊಡೆದ (Bus hit) ಪರಿಣಾಮ  ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

Read More

bolero collision/ ಭಟ್ಕಳದ ಶಿಲ್ಪಿ ಸಹಿತ ಇಬ್ಬರಿಗೆ ಗಾಯ

ಬೊಲೆರೊ ವಾಹನ ಡಿಕ್ಕಿ (bolero collision) ಹೊಡೆದ ಪರಿಣಾಮ ಬೈಕಿನಲ್ಲಿದ್ದ ಇಬ್ಬರು ಶಿಲ್ಪಿಗಳು ಗಾಯಗೊಂಡ ಘಟನೆ ಹೊನ್ನಾವರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

Short film/ ಉತ್ತರ ಕನ್ನಡವೇ ಹೆಮ್ಮೆ ಪಡುವಂತಹ ಯುವಕರ ಸಾಧನೆ !

ಕುಮಟಾದ ಪ್ರತಿಭೆಗಳು ಒಟ್ಟು ಸೇರಿ ಉತ್ತರ ಕನ್ನಡವೇ ಹೆಮ್ಮೆ ಪಡುವಂತ “ರೈಫಲ್ ರಹಸ್ಯ” (Rifle Rahasya) ಎಂಬ ಈ ಕಿರುಚಿತ್ರದ (Short film) ನಿರ್ಮಾಣಕ್ಕೆ ಮುಂದಾಗಿದೆ.

Read More

Video News

Loading...
error: Content is protected !!