Category: ಬೆಳಗಾವಿ

Tragedy/ ಮೀನು ಹಿಡಿಯಲು ಹೋಗಿದ್ದ ತಂದೆ, ಮಕ್ಕಳು ನೀರುಪಾಲು

ಮೀನು ಹಿಡಿಯಲು ತೆರಳಿದ್ದ ತಂದೆ ಮತ್ತು ಇಬ್ಬರು ಮಕ್ಕಳು ನೀರು ಪಾಲಾಗಿರುವ ದುರ್ಘಟನೆ ಬೆಳಗಾವಿ (Belagavi) ಜಿಲ್ಲೆಯ ಹುಕ್ಕೇರಿ ತಾಲೂಕಿನಲ್ಲಿ (tragedy) ನಡೆದಿದೆ.

Read More

Weather/ ಉತ್ತರ ಕನ್ನಡ ಸಹಿತ ಹಲವೆಡೆ ಭಾರೀ ಮಳೆ ಎಚ್ಚರಿಕೆ

ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಬಳ್ಳಾಪುರ, ಮತ್ತು ಉಡುಪಿ ಸೇರಿದಂತೆ ಕರ್ನಾಟಕದ ಇತರ ಜಿಲ್ಲೆಗಳಲ್ಲಿಯೂ ಈ ವಾರ ಭಾರೀ ಮಳೆಯಾಗುವ ಸಾಧ್ಯತೆಯಿದೆ.

Read More

rudranna followup/ ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ನಾನೇ ಕೊಟ್ಟಿದ್ದೆ

rudranna followup/ ನಾಲ್ಕು ತಿಂಗಳ ಹಿಂದೆ ವರ್ಗಾವಣೆ ವಿಚಾರದಲ್ಲಿ ೨ ಲಕ್ಷ ನಾನೇ ಕೊಟ್ಟಿದ್ದೆ ಎಂದು ಆತ್ಮಹತ್ಯೆ ಮಾಡಿಕೊಂಡಿರುವ ರುದ್ರಣ್ಣ ತಾಯಿ ಮಲ್ಲವ್ವ ಹೇಳಿದ್ದಾರೆ.

Read More

Transfer/ ದಿಢೀರ್ ವರ್ಗಾವಣೆಗೆ ಬೇಸತ್ತು ಆತ್ಮಹತ್ಯೆಗೆ ಶರಣಾದ್ರಾ?

ಬೆಳಗಾವಿ (Belagavi) ತಹಶೀಲ್ದಾರ ಕಚೇರಿಯಲ್ಲಿ ಎಸ್‌ಡಿಸಿ ಆಗಿದ್ದ ರುದ್ರಣ್ಣ ದಿಢೀರ್‌ ವರ್ಗಾವಣೆಯಿಂದ (transfer) ಬೇಸತ್ತು ಆತ್ಮಹತ್ಯೆ ಮಾಡಿಕೊಂಡ್ರಾ?

Read More

Video News

Loading...
error: Content is protected !!