Category: ಕರ್ನಾಟಕ

BEL staffer arrested/ ಕಾರವಾರದ ಇಬ್ಬರ ಬಂಧನ ನಂತರ ಮತ್ತೊಬ್ಬ ಸೆರೆ; ಪ್ರಕರಣದ ಇಂಚಿಂಚೂ ಮಾಹಿತಿ ಇಲ್ಲಿದೆ

ಬೇಹುಗಾರಿಕೆ ನಡೆಸುತ್ತಿದ್ದ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಸಿಬ್ಬಂದಿಯೊಬ್ಬರನ್ನು ಕೇಂದ್ರ ಗುಪ್ತಚರ ಸಂಸ್ಥೆಗಳು ಬಂಧಿಸಿವೆ (BEL staffer arrested).

Read More

grandson arrested / ದೂರು ಕೊಟ್ಟವನನ್ನೇ ಬಂಧಿಸಿದ ಭಟ್ಕಳ ಪೊಲೀಸರು !

ಹಾಸಿಗೆಯಡಿಯಲ್ಲಿ ಇಟ್ಟಿದ ಚಿನ್ನಾಭರಣ ಕಳವು ಪ್ರಕರಣ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ಕೊಟ್ಟ ವೃದ್ಧೆಯ ಮೊಮ್ಮಗನನ್ನೇ ಪೊಲೀಸರು ಬಂಧಿಸಿದ್ದಾರೆ(grandson arrested)

Read More

LHB Coach/ ಆಧುನಿಕಗೊಳ್ಳಲಿದೆ ಮುರುಡೇಶ್ವರ-ಬೆಂಗಳೂರು ರೈಲು

ಬೆಂಗಳೂರಿನಿಂದ ಕರಾವಳಿಯ ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ಎರಡು ರೈಲುಗಳನ್ನು ಆಧುನಿಕ ಎಲ್‌ಎಚ್‌ಬಿ ಕೋಚ್‌ಗಳೊಂದಿಗೆ (LHB Coach) ಮೇಲ್ದರ್ಜೆಗೇರಿಸಲಾಗುತ್ತಿದೆ.

Read More

Fraud Case/ ಬೆಂಗಳೂರಲ್ಲಿ ವಂಚಿಸಿದ ಆರೋಪಿಗಳು ಅಂಕೋಲಾದಲ್ಲಿ ಸೆರೆ

ಹಿರಿಯ ನಾಗರಿಕರೊಬ್ಬರಿಗೆ 50 ಲಕ್ಷ ರೂಪಾಯಿ ವಂಚಿಸಿದ ಆರೋಪದ ಮೇಲೆ (fraud case) ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ (Ankola) ಇಬ್ಬರನ್ನು ಬಂಧಿಸಲಾಗಿದೆ.

Read More

Pralhad Joshi/ ಚಡ್ಡಿ ದೋಸ್ತರೊಂದಿಗೆ ಜೋಶಿ ಹರಟೆ, ಊಟ

ಕೇಂದ್ರ ಸಚಿವ ಪ್ರಲ್ಹಾದ ಜೋಶಿ (Pralhad Joshi) ಮೆಟ್ರಿಕ್ ಕಲೀತಿದ್ದಾಗಿನ ಬಾಲ್ಯದ ಆಪ್ತ ಸ್ನೇಹಿತರಿಗೆಲ್ಲಾ ಖುದ್ದು ಕರೆ ಮಾಡಿ ಸ್ನೇಹಕೂಟಕ್ಕೆ ಆಹ್ವಾನಿಸಿದ್ದರು.

Read More

Video News

Loading...
error: Content is protected !!