Category: ಕ್ರೀಡೆ

Karate Competition/ ಕರಾಟೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ರಾಜ್ಯ ಮಟ್ಟದ ಶಾಲಾ ಆಟೋಟಗಳ ಕರಾಟೆ ಸ್ಪರ್ಧೆಯಲ್ಲಿ (Karate Competition) ಭಟ್ಕಳದ ಆನಂದಾಶ್ರಮ ಕಾನ್ವೆಂಟ್ ಶಾಲೆಯ ರಾಹುಲ ನಾಯ್ಕ ಪ್ರಥಮ ಸ್ಥಾನ ಪಡೆದಿದ್ದಾನೆ.

Read More

Karate/ ಉಡುಪಿ ಓಪನ್ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಪದಕಗಳ ಬೇಟೆ

ಉಡುಪಿಯಲ್ಲಿ ನಡೆದ ಓಪನ್ ಕರಾಟೆ (Karate) ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಭಟ್ಕಳದ ನಾಗಶ್ರೀ ಮಾರ್ಷಲ್ ಆರ್ಟ್ಸ್ ಕರಾಟೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

Read More

Asian Chess/ ಹೊನ್ನಾವರದ ಸಮರ್ಥಗೆ ಬೆಳ್ಳಿ ಪದಕ

೨ನೇ ಏಷ್ಯನ್ ಚೆಸ್ (Asian Chess) ಚಾಂಪಿಯನ್‌ಶಿಪ್ -೨೦೨೪ರ ವಿಕಲಾಂಗ ವಿಭಾಗದಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್ ಬೆಳ್ಳಿ ಪದಕ (Silver medal) ಗಳಿಸಿದ್ದಾರೆ.

Read More

Deepavali Trophy/ ಅಂತಿಮ ಪಂದ್ಯದಲ್ಲಿ ಎಸ್‌.ಎಸ್‌.ಎಸ್‌. ಸ್ಪೋರ್ಟ್ಸ್‌ಗೆ ಸೋಲು

ದೀಪಾವಳಿ ಟ್ರೋಫಿ (Deepavali Trophy) ಭಟ್ಕಳ ತಾಲೂಕು ಮಟ್ಟದ ಲೆದರ್ ಬಾಲ್ ಕ್ರಿಕೆಟ್ (cricket) ಪಂದ್ಯಾವಳಿಯಲ್ಲಿ ಅನ್ವಿ ಕ್ರಿಕೆಟರ್ಸ್ ಚಾಂಪಿಯನ್‌ ಆಗಿದೆ.

Read More

Anish Sarkar/ ಜಗತ್ತಿನ ಅತ್ಯಂತ ಕಿರಿಯ ಫಿಡೆ ಶ್ರೇಯಾಂಕಿತ ಚೆಸ್‌ ಆಟಗಾರ

ಅನೀಶ್ ಸರ್ಕಾರ್ (Anish Sarkar) ಮೇಜಿನ ಮೇಲೆ ಇರಿಸಲಾಗಿರುವ ಚದುರಂಗ ಫಲಕವನ್ನು ತಲುಪಲು ಮೂರು ಪ್ಲಾಸ್ಟಿಕ್ ಕುರ್ಚಿಗಳ ರಾಶಿಯ ಮೇಲೆ ಕುಳಿತುಕೊಳ್ಳಬೇಕು.

Read More

Video News

Loading...
error: Content is protected !!