Advertisement

Category: ಕ್ರೀಡೆ

ಭಟ್ಕಳದಲ್ಲಿ ಕಳೆದೊಂದು ವಾರ: ಹಸಿರು ಸಂಕಲ್ಪದಿಂದ ಧಾರ್ಮಿಕ-ಸಾಮಾಜಿಕ ಚಟುವಟಿಕೆಗಳವರೆಗೆ

ಭಟ್ಕಳದಲ್ಲಿ ಕಳೆದೊಂದು ವಾರ ನಡೆದ ಪ್ರಮುಖ ಘಟನೆಗಳ ಅವಲೋಕನ. ಸಮುದ್ರ ದುರಂತ, ರಸ್ತೆ ಅಪಘಾತಗಳು, ಸಾಕ್ಷಿ ನಾಯ್ಕ ‘ಯುನಿವರ್ಸಿಟಿ ಬ್ಲೂ’, ೧೦ ಲಕ್ಷ ಗಿಡಗಳ ಪೋಷಣೆ, ಭಗವದ್ಗೀತಾ ಸ್ಪರ್ಧೆ ಸೇರಿದಂತೆ ಪ್ರಮುಖ ಸುದ್ದಿಗಳು.

Read More

ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಭಟ್ಕಳದ ಪ್ರತಿಭೆ ಸಾಕ್ಷಿ ನಾಯ್ಕ ಮಿಂಚು

ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ನಾಯ್ಕ ಶಟಲ್ ಬ್ಯಾಡ್ಮಿಂಟನ್‌ನಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲೂ ಆಗಿ ಆಯ್ಕೆಯಾಗಿದ್ದು, ದಕ್ಷಿಣ ಭಾರತ ವಲಯ ಸ್ಪರ್ಧೆಯಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಲಿದ್ದಾರೆ.

Read More

ಭಟ್ಕಳದಲ್ಲಿ ಕಳೆದ ವಾರ ಏನೇನಾಯಿತು? ಅಪರಾಧ ಪ್ರಕರಣಗಳಿಂದ ವಿದ್ಯಾರ್ಥಿಗಳ ಸಾಧನೆಯವರೆಗೆ ಸಮಗ್ರ ನೋಟ

ಭಟ್ಕಳದಲ್ಲಿ ಕಳೆದ ವಾರ ನಡೆದ ಗಾಂಜಾ ಸೇವನೆ, ಜುಗಾರಾಟ, ಹಲ್ಲೆ, ರಸ್ತೆ ಅಪಘಾತ, ಮಳೆ ಕೊರತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳ ಸಮಗ್ರ ಅವಲೋಕನ.

Read More

ಖೇಲೋ ಇಂಡಿಯಾ, ರಾಷ್ಟ್ರೀಯ ಕಬಡ್ಡಿ ಆಡಿದ ಭಟ್ಕಳದ ಆಟಗಾರರಿಗೆ ಉದ್ಯೋಗಾವಕಾಶ ಯಾವಾಗ?

ಖೇಲೋ ಇಂಡಿಯಾ ಹಾಗೂ ರಾಷ್ಟ್ರೀಯ ಮಟ್ಟದ ಕಬಡ್ಡಿ ಪಂದ್ಯಾವಳಿಗಳಲ್ಲಿ ಭಾಗವಹಿಸಿದ ಭಟ್ಕಳದ ವಿನೋದ ನಾಯ್ಕ, ಜೀತಿನ್ ನಾಯ್ಕ, ರತನ್ ನಾಯ್ಕ ಮತ್ತು ರಂಜಿತ್ ನಾಯ್ಕರಿಗೆ ಉದ್ಯೋಗಾವಕಾಶ ಕಲ್ಪಿಸಲು ಒತ್ತಾಯ ಕೇಳಿಬಂದಿದೆ.

Read More

KKPL 2026 Winner: ಚೊಚ್ಚಲ ಕೆಕೆಪಿಎಲ್ ಚಾಂಪಿಯನ್ ಆಗಿ ಉತ್ತರ ಕನ್ನಡ ಸ್ಟಾಲಿಯನ್ಸ್ ಇತಿಹಾಸ

ಕರ್ನಾಟಕ ಕಬಡ್ಡಿ ಪ್ರೀಮಿಯರ್ ಲೀಗ್ (KKPL 2026) ಚೊಚ್ಚಲ ಆವೃತ್ತಿಯ ಫೈನಲ್‌ನಲ್ಲಿ ಮಂಗಳೂರು ಇಂಡಿಯನ್ಸ್ ತಂಡವನ್ನು ಮಣಿಸಿ ಉತ್ತರ ಕನ್ನಡ ಸ್ಟಾಲಿಯನ್ಸ್ ತಂಡ ಚಾಂಪಿಯನ್ ಆಗಿದೆ.

Read More

Video News

Loading...
error: Content is protected !!