Category: ಸ್ಥಳೀಯ

hackathon / ಭಟ್ಕಳದಲ್ಲಿ ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ ಸ್ಪರ್ಧೆಗೆ ಕ್ಷಣಗಣನೆ

ಭಟ್ಕಳ ಅಂಜುಮನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಆಯೋಜಿಸಲಾಗಿರುವ “ಎಐಟಿಎಂ ಕೋಡ್ ಫೆಸ್ಟ್ -೨೦೨೫” ರಾಷ್ಟ್ರೀಯ ಮಟ್ಟದ ಹ್ಯಾಕಥಾನ್‌ಗೆ (hackathon) ಕ್ಷಣಗಣನೆ ಆರಂಭವಾಗಿದೆ.

Read More

FIR/ ಹಿಂದೂ ಕಾರ್ಯಕರ್ತರ ಮೇಲೆ ೨ ಪ್ರತ್ಯೇಕ ಎಫ್‌ಐಆರ್‌

ರೌಡಿಶೀಟರ್ ಪರೇಡ್ ವೇಳೆಯಲ್ಲಿ ಹಿಂದೂ ಕಾರ್ಯಕರ್ತನ ಮೇಲೆ ಎಸ್ಪಿ ಎಂ ನಾರಾಯಣ ಹಲ್ಲೆ ಮಾಡಿದ್ದಾರೆಂದು ಪ್ರತಿಭಟನೆ ನಡೆಸಿದವರ ಮೇಲೆ ಎರಡು ದೂರು (FIR) ದಾಖಲಾಗಿದೆ. 

Read More

Bhatkal Update/ ಭಟ್ಕಳಕ್ಕೆ ಬಂದ ಎಸ್ಪಿ ಎಂ.ನಾರಾಯಣ

Bhatkal Update/ ರಾತೋರಾತ್ರಿ ಬಿಜೆಪಿ ಹಾಗೂ ಹಿಂದೂ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ ಹಿನ್ನೆಲೆ ಬುಧವಾರ ಭಟ್ಕಳಕ್ಕೆ ಎಸ್‌ಪಿ ಎಂ.ನಾರಾಯಣ ಭೇಟಿಕೊಟ್ಟರು.

Read More

Uttara Kannada SP / ʼಠಾಣೆ ಮುತ್ತಿಗೆ, ಹೆದ್ದಾರಿ ಬಂದ್‌ ಮಾಡಿದವರ ಮೇಲೆ ಕ್ರಮʼ

ಹಿಂದೂ ಸಂಘಟನೆ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಅವರನ್ನು ಎಚ್ಚರಿಕೆ ನೀಡಿ ಕಳಿಸಿದ್ದು ನಿಜ. ಅವರ ಮೇಲೆ ಹಲ್ಲೆ ನಡೆಸಿಲ್ಲ ಎಂದು ಉತ್ತರ ಕನ್ನಡ ಎಸ್ಪಿ (Uttara Kannada SP) ಎಂ. ನಾರಾಯಣ ತಿಳಿಸಿದ್ದಾರೆ.

Read More

Video News

Loading...
error: Content is protected !!