ಭಟ್ಕಳ ಅಂಜುಮನ್ ಕಾಲೇಜಿಗೆ ಮೂರು ವಿಶ್ವವಿದ್ಯಾಲಯ ರ್ಯಾಂಕ್
ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಎಐಎಂಸಿಎ ಕಾಲೇಜಿನ ರಿಹಾಬ್, ಅಲ್ ರಿಫಾ ಮತ್ತು ಹುರ್ಬಿ ಕ್ರಮವಾಗಿ ದ್ವಿತೀಯ, ಆರನೇ ಹಾಗೂ ಏಳನೇ ರ್ಯಾಂಕ್ ಗಳಿಸಿದ್ದಾರೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಕರ್ನಾಟಕ ವಿಶ್ವವಿದ್ಯಾಲಯದ ಬಿಬಿಎ ಪರೀಕ್ಷೆಯಲ್ಲಿ ಭಟ್ಕಳದ ಅಂಜುಮನ್ ಎಐಎಂಸಿಎ ಕಾಲೇಜಿನ ರಿಹಾಬ್, ಅಲ್ ರಿಫಾ ಮತ್ತು ಹುರ್ಬಿ ಕ್ರಮವಾಗಿ ದ್ವಿತೀಯ, ಆರನೇ ಹಾಗೂ ಏಳನೇ ರ್ಯಾಂಕ್ ಗಳಿಸಿದ್ದಾರೆ.
Read Moreಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಮಂಗಳೂರು, ಸ್ಥಳೀಯ | 0 |
ಮಂಗಳೂರಿನ ನೀರೇಶ್ವಾಲ್ಯ ಐತಿಹಾಸಿಕ ಶ್ರೀ ಸೋಮನಾಥ ದೇವಸ್ಥಾನದಲ್ಲಿ ಶರನ್ನವರಾತ್ರಿ ನಾಲ್ಕನೇ ದಿನ ಉಮೇಶ ಮೇಸ್ತ ಮತ್ತು ಉಮೇಶ ಮುಂಡಳ್ಳಿ ಬಳಗದಿಂದ ಭಕ್ತಿಸಂಗೀತ ಕಾರ್ಯಕ್ರಮ ನಡೆಯಿತು.
Read Moreಉತ್ತರ ಕನ್ನಡ, ಕರ್ನಾಟಕ, ಸ್ಥಳೀಯ | 0 |
ಭಟ್ಕಳದ ಮಹಾಲೆ ಸಮಾಜದ ಶ್ರೀ ಮಹಾಗಣಪತಿ ಶ್ರೀ ಮಂಡಲೇಶ್ವರ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ ಸಂಭ್ರಮದಿಂದ ನಡೆಯುತ್ತಿದೆ. ಘಟಸ್ಥಾಪನೆ, ಕನ್ಯಾಪೂಜೆ, ಹೊಸತು ಆಚರಣೆ, ಭಜನೆ ಮತ್ತು ಅನ್ನಸಂತರ್ಪಣೆ ಉತ್ಸವದ ಪ್ರಮುಖ ಆಕರ್ಷಣೆಗಳಾಗಿವೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಯಲ್ವಡಿಕವೂರು ಗ್ರಾಮದ ಮಾಮಿತ್ತು ಪ್ರದೇಶದಲ್ಲಿ ಜಮೀನಿನ ಸರ್ವೇ ವೇಳೆ ವಿವಾದ ಉಂಟಾಗಿ ಹಲ್ಲೆ ಆರೋಪ ಕೇಳಿಬಂದಿದೆ. ಎರಡೂ ಕಡೆಯಿಂದ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ದೂರು-ಪ್ರತಿದೂರು ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳ ತಾಲೂಕಿನ ಮಾವಿನಕಟ್ಟೆಯಲ್ಲಿ ಪರವಾನಗಿ ಇಲ್ಲದೆ ಸಾರ್ವಜನಿಕರಿಗೆ ಮದ್ಯ ಸೇವನೆಗೆ ಅವಕಾಶ ನೀಡಿದ ಆರೋಪದಡಿ ೨೫ ಮದ್ಯದ ಪ್ಯಾಕೆಟ್ಗಳನ್ನು ವಶಪಡಿಸಿಕೊಂಡು ವ್ಯಕ್ತಿಯ ವಿರುದ್ಧ ಮುರ್ಡೇಶ್ವರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
Read More

