Category: ಕಾರವಾರ

ore case/ ಬೇಲೇಕೇರಿ ಅದಿರು ಪ್ರಕರಣದಲ್ಲಿ ಆನಂದ್ ಸಿಂಗ್ ಖುಲಾಸೆ

ಮಾಜಿ ಸಚಿವ ಆನಂದ್ ಸಿಂಗ್ ಸೇರಿದಂತೆ ೧೨ ಆರೋಪಿಗಳು ಮತ್ತು ಮೂರು ಸಂಸ್ಥೆಗಳನ್ನು ಬೇಲೇಕೇರಿ ಅದಿರು ಪ್ರಕರಣದಲ್ಲಿ (ore case) ವಿಶೇಷ ನ್ಯಾಯಾಲ ಖುಲಾಸೆಗೊಳಿಸಿದೆ

Read More

FIR/ ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕಿದರೆ ಎಫ್ಐಆರ್ 

ಸಾರ್ವಜನಿಕ ಸ್ಥಳದಲ್ಲಿ ಕಸ ಹಾಕುವವರೇ (littering) ಎಚ್ಚರ! ಅಂಥವರ ವಿರುದ್ಧ ಇನ್ನು ಮುಂದೆ ಎಫ್ಐಆರ್ (FIR) ದಾಖಲಾಗಲಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.

Read More

Liquor ban/ ಮದ್ಯ ಮಾರಾಟ ನಿಷೇಧ; ಎಲ್ಲೆಲ್ಲಿ, ಯಾವಾಗ ಗೊತ್ತಾ?

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮದ್ಯ ಸಾಗಾಟ ಮತ್ತು ಮಾರಾಟವನ್ನು ನಿಷೇಧಿಸಿ (Liquor ban) ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.

Read More

Arrested/ ಗರ್ಭಿಣಿ ಹಸು ಕೊಂದ ಭಟ್ಕಳದ ಇಬ್ಬರ ಬಂಧನ

ಮೇವಿಗೆ ತೆರಳಿದ್ದ ಗರ್ಭಿಣಿ ಹಸುವನ್ನು ಹತ್ಯೆ ಮಾಡಿದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಭಟ್ಕಳದ (Bhatkal) ಇಬ್ಬರನ್ನು ಉತ್ತರ ಕನ್ನಡ (Uttara Kannada) ಜಿಲ್ಲೆಯ ಪೊಲೀಸರು ಬಂಧಿಸಿದ್ದಾರೆ (arrested).

Read More

KFD/ ಉತ್ತರ ಕನ್ನಡದಲ್ಲಿ ೧೮ ಮಂಗಗಳ ಸಾವು

ಉತ್ತರ ಕನ್ನಡ (Uttara Kannada) ಜಿಲ್ಲೆಯಲ್ಲಿ ಮಂಗನ ಕಾಯಿಲೆ (KFD) ಹರಡದಂತೆ ಈಗಿನಿಂದಲೇ ಗರಿಷ್ಠ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಸೂಚನೆ ನೀಡಿದರು.

Read More

Video News

Loading...
error: Content is protected !!