Category: ಕುಮಟಾ

Airavata bus/ ಐರಾವತ ಬಸ್ಸಿನಲ್ಲಿ ಕುಮಟಾ ನಿವಾಸಿ ಸಾವು

ಕೆಎಸ್‌ಆರ್‌ಟಿಸಿ ಐರಾವತ ಬಸ್‌ನಲ್ಲಿ (Airavata bus) ಪ್ರಯಾಣಿಸುತ್ತಿದ್ದ ಪ್ರಯಾಣಿಕನೊಬ್ಬ ಬಸ್‌ನಲ್ಲಿ ಕುಳಿತಿದ್ದಾಗಲೇ ಸಾವನ್ನಪ್ಪಿದ ಘಟನೆ ನಡೆದಿದೆ.

Read More

WEEKLY SPECIAL TRAIN/ ವಾರದ ವಿಶೇಷ ರೈಲು ಸಂಚಾರ

ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಮೂಲಕ ಈರೋಡ್ (Erode) ಮತ್ತು ಬಾರ್ಮರ್ (Barmer) ನಡುವೆ ವಾರದ ವಿಶೇಷ ರೈಲುಗಳು (WEEKLY SPECIAL TRAIN) ಸಂಚರಿಸಲಿವೆ.

Read More

Police arrest / ಜೂಜಾಡುತ್ತಿದ್ದ ೧೭ ಜನರು ಪೊಲೀಸ್‌ ವಶಕ್ಕೆ

ಭಟ್ಕಳ ಡಿವೈಎಸ್‌ಪಿಯವರ ಸರ್ಚ್‌ ವಾರಂಟ್‌ನೊಂದಿಗೆ ದಾಳಿ ನಡೆಸಿದ ಹೊನ್ನಾವರ ಠಾಣೆ ಪೊಲೀಸರು ಜೂಜಾಟ ಆಡುತ್ತಿದ್ದ ೧೭ ಜನರನ್ನು ವಶಕ್ಕೆ ಪಡೆದಿದ್ದಾರೆ (Police arrest). 

Read More

falling from train/ ರೈಲಿನಿಂದ ಬಿದ್ದ ಯುವಕ ೧೫ ಗಂಟೆಗಳ ನಂತರ ಪತ್ತೆ

ಚಲಿಸುತ್ತಿದ್ದ ರೈಲಿನಿಂದ ಬಿದ್ದ (falling from train) ಯುವಕನೊಬ್ಬ ೧೫ ಗಂಟೆಗಳ ನಂತರ ಸವಣೂರು ಬಳಿ ಪತ್ತೆಯಾಗಿದ್ದಾನೆ.

Read More

Video News

Loading...
error: Content is protected !!