Category: ಹೊನ್ನಾವರ

ರಘುನಾಥ ಪಿ. ರಾಯ್ಕರ್ ನಿಧನ

ಹೊನ್ನಾವರ ತಾಲೂಕಿನ ಕರ್ಕಿ ದೈವಜ್ಣ ಬ್ರಾಹ್ಮಣ ಮಠದ‌ ಟ್ರಸ್ಟ್ ಕಾರ್ಯದರ್ಶಿ ರಘುನಾಥ್ ಪಿ ರಾಯ್ಕರ್(೭೧) ಇಂದು (ಏ.೧೧) ಮಧ್ಹಾಹ್ನ ೨ ಗಂಟೆ ಸುಮಾರಿಗೆ ನಿಧನರಾದರು.

Read More

ಸಾನ್ವಿ ರಾವ್ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ

ಹೊನ್ನಾವರದ ಪ್ರಭಾತನಗರದ ಸಾನ್ವಿ ರಾವ್ ದ್ವಿತೀಯ ಪಿಯು ಪರೀಕ್ಷೆಯಲ್ಲಿ ೬೦೦ಕ್ಕೆ ೫೯೫ ಅಂಕಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದ್ದಾರೆ.

Read More

ಕಾಸರಕೋಡು ಬಂದರು ನಿರ್ಮಾಣಕ್ಕೆ ತಿಂಗಳಲ್ಲಿ ಸರ್ವೇ

ಹೊನ್ನಾವರ ತಾಲೂಕಿನಲ್ಲಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಕಾಸರಕೋಡು ಬಂದರು ಕಾಮಗಾರಿಗೆ ಅಗತ್ಯವಿರುವ ಸರ್ವೇ ಕಾರ್ಯವನ್ನು ಈ ತಿಂಗಳಲ್ಲಿ ನಡೆಸಲಾಗುತ್ತದೆ.

Read More

ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ ೧೬ರಿಂದ

ಮಾರ್ಚ್‌ 16ರಿಂದ 20ರವರೆಗೆ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವ-14 ಅನ್ನು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಗುಣವಂತೆಯ ಯಕ್ಷಾಂಗಣದಲ್ಲಿ ಆಯೋಜಿಸಲಾಗಿದೆ.

Read More

Video News

Loading...
error: Content is protected !!