Category: ಹೊನ್ನಾವರ

ಉಪ್ಪೋಣಿ ವಲಯಮಟ್ಟದ ಇಲಾಖಾ ಕ್ರೀಡಾಕೂಟಕ್ಕೆ ಚಾಲನೆ

ಮಾಗೋಡದ ಶ್ರೀ ಶಾರದಾಂಬ ಪ್ರೌಢಶಾಲೆಯಲ್ಲಿ ನಡೆದ ಉಪ್ಪೋಣಿ ವಲಯಮಟ್ಟದ ೧೪ ವರ್ಷ ವಯೋಮಾನದ ವಿದ್ಯಾರ್ಥಿಗಳ ಇಲಾಖಾ ಕ್ರೀಡಾಕೂಟದಲ್ಲಿ ವಿವಿಧ ವೈಯಕ್ತಿಕ ಹಾಗೂ ಗುಂಪು ಆಟಗಳ ಸ್ಪರ್ಧೆಗಳು ನಡೆದವು.

Read More

‘ಡ್ರಗ್ಸ್ ಬೇಡ ಬ್ರೋ’: ಹೊನ್ನಾವರದಲ್ಲಿ ಯುವಮೋರ್ಚಾದಿಂದ ಮಾದಕ ವ್ಯಸನದ ವಿರುದ್ಧ ಜಾಗೃತಿ ಅಭಿಯಾನ

ಹೊನ್ನಾವರದಲ್ಲಿ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಪೋಸ್ಟರ್ ಅಭಿಯಾನ ನಡೆಯಿತು. ಮಾದಕ ವ್ಯಸನದ ವಿರುದ್ಧ ಪೋಸ್ಟರ್ ಪ್ರದರ್ಶನ, ಸಹಿ ಸಂಗ್ರಹ ಹಾಗೂ ಹೊಸಾಕುಳಿಯಲ್ಲಿ ದಹನ ಕಾರ್ಯಕ್ರಮ ನಡೆಯಿತು.

Read More

Power disruption/ ಉತ್ತರ ಕನ್ನಡ ಜಿಲ್ಲೆಯ ವಿವಿಧೆಡೆ ಸೆ ೨, ೩ರಂದು ವಿದ್ಯುತ್ ವ್ಯತ್ಯಯ: ಎಲ್ಲೆಲ್ಲಿ ಗೊತ್ತಾ?

ಕುಮಟಾ, ಹೊನ್ನಾವರ, ದಾಂಡೇಲಿ ಹಾಗೂ ಕಾರವಾರ ತಾಲೂಕುಗಳ ವಿವಿಧ ಪ್ರದೇಶಗಳಲ್ಲಿ ಸೆಪ್ಟೆಂಬರ್ ೨ ಮತ್ತು ೩ರಂದು ವಿದ್ಯುತ್ ವ್ಯತ್ಯಯ ಉಂಟಾಗಲಿದೆ (Power disruption).

Read More

electric shock/ ವಿದ್ಯುತ್ ಶಾಕ್‌ಗೆ ಕೂಲಿ ಕಾರ್ಮಿಕ ಸಾವು

ವಿದ್ಯುತ್‌ ದುರಸ್ತಿ ಕೆಲಸಕ್ಕೆ ತೆರಳಿದ್ದ ವ್ಯಕ್ತಿಯೊಬ್ಬರು ಆಕಸ್ಮಿಕವಾಗಿ ವಿದ್ಯುತ್‌ ಶಾಕ್‌ಗೆ (electric shock) ಒಳಗಾಗಿ ಮೃತಪಟ್ಟ ಘಟನೆ ನಡೆದಿದೆ.

Read More

‘Drugs Beda Bro’/ ಮಾದಕ ವ್ಯಸನದ ವಿರುದ್ಧ ಬಿಜೆಪಿ ಯುವಮೋರ್ಚಾದಿಂದ ‘ಡ್ರಗ್ಸ್ ಬೇಡ ಬ್ರೋ’ ಅಭಿಯಾನ

ಬಿಜೆಪಿ ಯುವಮೋರ್ಚಾ ವತಿಯಿಂದ ‘ಡ್ರಗ್ಸ್ ಬೇಡ ಬ್ರೋ ಪೋಸ್ಟರ್ ಅಭಿಯಾನ’ (‘Drugs Beda Bro’ campaign) ಹಳದೀಪುರ ಹಾಗೂ ಕರ್ಕಿ ಭಾಗಗಳಲ್ಲಿ ಯಶಸ್ವಿಯಾಗಿ ನಡೆಯಿತು.

Read More

Video News

Loading...
error: Content is protected !!