Category: ಹೊನ್ನಾವರ

Car-auto accident/ ಕಾರು-ಆಟೋ ಜಖಂ; ಮೂವರಿಗೆ ಗಾಯ

ಕಾರಿಗೆ ಆಟೋ ರಿಕ್ಷಾ ಡಿಕ್ಕಿ ಹೊಡೆದು ಕಾರು ಮತ್ತು ಆಟೋ ಜಖಂಗೊಂಡು ಮೂವರು ಗಾಯಗೊಂಡ ಘಟನೆ ಹೊನ್ನಾವರ ತಾಲೂಕಿನ ಟೊಂಕಾ ಕ್ರಾಸ್‌ ಹತ್ತಿರ ನಡೆದಿದೆ.

Read More

bike collision/ ಬೈಕುಗಳ ಡಿಕ್ಕಿಗೆ ನಾಲ್ವರಿಗೆ ಗಾಯ

ಬೈಕುಗಳ ನಡುವೆ ಡಿಕ್ಕಿ (bike collision) ಸಂಭವಿಸಿ ನಾಲ್ವರು ಗಾಯಗೊಂಡ ಘಟನೆ ಮುರ್ಡೇಶ್ವರ (Murdeshwar) ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

janapada academy/ ಗಣಪು ಗೌಡಗೆ ಜಾನಪದ ಅಕಾಡೆಮಿ ಪ್ರಶಸ್ತಿ

ಹೊನ್ನಾವರ (Honnavar) ತಾಲೂಕಿನ ಶ್ರೀಕಾರ ಗ್ರಾಮದ ಗಣಪು ಬಡವಾ ಗೌಡ ಅವರಿಗೆ ಹಾಲಕ್ಕಿ (Halakki) ಸುಗ್ಗಿ ಕುಣಿತ (Suggi Dance) ಕಲೆಗೆ ಪ್ರಶಸ್ತಿ ಲಭಿಸಿದೆ.

Read More

lorry hit / ನಿಂತಿದ್ದ ಟೆಂಪೋಗೆ ಹಿಂಬದಿಯಿಂದ ಲಾರಿ ಡಿಕ್ಕಿ

ಭಟ್ಕಳದ ಬೈಲೂರು ಕ್ರಾಸ್‌ನಲ್ಲಿ ಪ್ರಯಾಣಿಕರನ್ನು ಇಳಿಸಲು ನಿಂತಿದ್ದ ಟೆಂಪೋಗೆ ಲಾರಿ ಡಿಕ್ಕಿ (lorry hit) ಹೊಡೆದ ಪರಿಣಾಮ ಓರ್ವ ಪ್ರಯಾಣಿಕ ಗಾಯಗೊಂಡಿದ್ದಾರೆ.

Read More

Honnavar/ ಸಚಿವ ಮಂಕಾಳ ವೈದ್ಯ ವಿರುದ್ಧ ಬಾಲಕಿ ಆಕ್ರೋಶ

ಹೊನ್ನಾವರ (Honnavar) ಕಾಸರಕೋಡ ಬಂದರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಮೀನುಗಾರರನ್ನು ಪೊಲೀಸರು ಬಂಧಿಸಿರುವುದಕ್ಕೆ ಬಾಲಕಿಯೋರ್ವಳು ಸಖತ್‌ ಗರಂ ಆಗಿದ್ದಾಳೆ.

Read More

Video News

Loading...
error: Content is protected !!