Category: ಹೊನ್ನಾವರ

Honnavar/ ಗ್ರಾ.ಪಂ.ಸದಸ್ಯನಿಗೆ ಧರ್ಮದೇಟು

ಹೊನ್ನಾವರ (Honnavar) : ಹುಡುಗಿಯೋರ್ವಳಿಗೆ ಅಶ್ಲೀಲ ಸಂದೇಶ ರವಾನಿಸುತ್ತಿದ್ದ ಗ್ರಾ.ಪಂ. ಸದಸ್ಯನಿಗೆ ಗ್ರಾಮಸ್ಥರೇ ಧರ್ಮದೇಟು ಬಾರಿಸಿ ಬುದ್ದಿ ಕಲಿಸಿದ್ದಾರೆ.

Read More

school children/ ಕೋಲಾರಕ್ಕೆ ಪ್ರಯಾಣ ಬೆಳೆಸಿದ ಶಾಲಾ ಮಕ್ಕಳು

ಹೊನ್ನಾವರ ತಾಲೂಕಿನ ಮುಗ್ವಾದ ಬಳಿ ಶಾಲಾ ಬಸ್‌ ಪಲ್ಟಿಯಾಗಿ ಗಾಯಗೊಂಡಿದ್ದ ಶಾಲಾ ಮಕ್ಕಳು ಆಸ್ಪತ್ರೆಯಿಂದ ಬಿಡುಗಡೆಯಾಗಿ ಕೋಲಾರಕ್ಕೆ (Kolar) ಪ್ರಯಾಣ ಬೆಳಿಸಿದ್ದಾರೆ.

Read More

School Bus/ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಬಂದ ಶಾಲಾ ಬಸ್‌ ಪಲ್ಟಿ

ಶೈಕ್ಷಣಿಕ ಪ್ರವಾಸಕ್ಕೆ ಬಂದ ಬಸ್ (School Bus) ಪಲ್ಟಿಯಾಗಿ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡ ಘಟನೆ  ಹೊನ್ನಾವರ ತಾಲೂಕಿನ ಆರೋಳ್ಳಿ ಕ್ರಾಸ್ ಬಳಿ ನಡೆದಿದೆ.

Read More

Customs officers/ ಚಿನ್ನ ಸಾಗಿಸುತ್ತಿದ್ದ ಹೊನ್ನಾವರ ವ್ಯಕ್ತಿ ಬಂಧನ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು (Customs officers) ಮೂವರು ಪ್ರಯಾಣಿಕರಿಂದ ಚಿನ್ನ ಮತ್ತು ಕೇಸರಿ ವಶಪಡಿಸಿಕೊಂಡಿದ್ದಾರೆ.

Read More

Video News

Loading...
error: Content is protected !!