Category: ಹೊನ್ನಾವರ

power shutdown/ ಭಟ್ಕಳ ಸಹಿತ ೩ ತಾಲೂಕುಗಳಲ್ಲಿ ವಿದ್ಯುತ್‌ ವ್ಯತ್ಯಯ

ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿಯ (Coastal) ಮೂರು ತಾಲೂಕುಗಳಲ್ಲಿ ನಿರ್ವಹಣೆ ಕಾಮಗಾರಿ ನಿಮಿತ್ತ ವಿದ್ಯುತ್‌ ವ್ಯತ್ಯಯ (power shutdown) ಆಗಲಿದೆ ಎಂದು ಹೊನ್ನಾವರ ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read More

Mega Block/ ರೈಲು ಪ್ರಯಾಣಿಕರು ಓದಲೇ ಬೇಕಾದ ಸುದ್ದಿಯಿದು !

ಕೊಂಕಣ ರೈಲ್ವೆಯು ರಸ್ತೆ ಕೆಳ ಸೇತುವೆ ನಿರ್ಮಾಣ ಕಾಮಗಾರಿ ನಡೆಸುತ್ತಿದೆ. ಈ ಹಿನ್ನೆಲೆ ರೈಲು ಸಂಚಾರದಲ್ಲಿ ಭಾರೀ ಪ್ರಮಾಣದಲ್ಲಿ ವ್ಯತ್ಯಯವಾಗಲಿದೆ (Mega Block).

Read More

Asian Chess/ ಹೊನ್ನಾವರದ ಸಮರ್ಥಗೆ ಬೆಳ್ಳಿ ಪದಕ

೨ನೇ ಏಷ್ಯನ್ ಚೆಸ್ (Asian Chess) ಚಾಂಪಿಯನ್‌ಶಿಪ್ -೨೦೨೪ರ ವಿಕಲಾಂಗ ವಿಭಾಗದಲ್ಲಿ ಹೊನ್ನಾವರದ ಸಮರ್ಥ ಜಗದೀಶ ರಾವ್ ಬೆಳ್ಳಿ ಪದಕ (Silver medal) ಗಳಿಸಿದ್ದಾರೆ.

Read More

Video News

Loading...
error: Content is protected !!