Category: ದೇಶ/ವಿದೇಶ

child trafficking/ ಕಾರವಾರದ ದಂಪತಿಗೆ ೫ ಲ.ರೂ.ಗೆ ಮಗು ಮಾರಾಟ

ಅಂತಾರಾಜ್ಯ ಮಕ್ಕಳ ಕಳ್ಳಸಾಗಣೆ ದಂಧೆಯಲ್ಲಿ (child trafficking) ಭಾಗಿಯಾಗಿದ್ದ ಎಂಟು ಮಹಿಳೆಯರು ಸೇರಿದಂತೆ ಒಂಭತ್ತು ಜನರನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ.

Read More

Tulasi Gowda/ ಪದ್ಮಶ್ರೀ ಪುರಸ್ಕೃತ ತುಳಸಿ ಗೌಡ ಇನ್ನಿಲ್ಲ

ಪದ್ಮಶ್ರೀ, ವೃಕ್ಷಮಾತೆ ತುಳಸಿ ಗೌಡ (Tulasi Gowda)  ಡಿ.೧೬ರಂದು ಅಂಕೋಲಾ ತಾಲೂಕಿನ ಹೊನ್ನಾಳಿಯಲ್ಲಿರುವ ತಮ್ಮ ಸ್ವಗೃಹದಲ್ಲಿ  ನಿಧನರಾಗಿದ್ದಾರೆ.

Read More

Road Trip/ ಬೆಂಗಳೂರು ಟು ಗೋವಾ : ಹೀಗೊಂದು ರಸ್ತೆ ಪ್ರವಾಸ

ಬೆಂಗಳೂರಿನಿಂದ ಗೋವಾಕ್ಕೆ ಕುಟುಂಬವೊಂದರ ಪ್ರಯಾಣದ (Road Trip) ಆನ್‌ಲೈನ್‌ ಪೋಸ್ಟ್‌ನಲ್ಲಿ ಅಂಕೋಲಾ ಯಲ್ಲಾಪುರ ನಡುವಿನ ಹೆದ್ದಾರಿ ಬಗ್ಗೆಯೂ ಬರೆದಿದ್ದಾರೆ.

Read More

bubble baby/ ಉ.ಕ. ಜಿಲ್ಲೆಯ ಮಗುವಿಗೆ ಅಸ್ಥಿಮಜ್ಜೆ ಕಸಿ

ಬಬಲ್ ಬೇಬಿ ಸಿಂಡ್ರೋಮ್ (bubble baby syndrome) ಹೊಂದಿರುವ ಎರಡು ತಿಂಗಳ ಬಾಲಕಿಯು ಸಂಬಂಧವಿಲ್ಲದ ದಾನಿಯಿಂದ ಅಸ್ಥಿಮಜ್ಜೆ ಕಸಿಗೆ ಒಳಗಾಗಿದ್ದಾಳೆ.

Read More

Murdeshwar/ ರೈಲಿನಿಂದ ಬಿದ್ದ ಬಾಲಕಿ ಚಿಕಿತ್ಸೆಗೆ ಸ್ಪಂದಿಸದೆ ಕೊನೆಯುಸಿರು

ಮುರುಡೇಶ್ವರ (Murudeshwar) ಸಮೀಪ ಚಲಿಸುತ್ತಿದ್ದ ರೈಲಿನಿಂದ ಬಿದ್ದ ಬಾಲಕಿಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮಂಗಳೂರಿನ (Mangaluru) ವೆನ್ಲಾಕ್ ಆಸ್ಪತ್ರೆಯಲ್ಲಿ (Wenlock hospital) ಸಾವನ್ನಪ್ಪಿರುವ ಘಟನೆ ನಡೆದಿದೆ.

Read More

Video News

Loading...
error: Content is protected !!