Category: ಸ್ಥಳೀಯ

Pakistani women/ ಭಟ್ಕಳ ಪುರುಷರನ್ನು ಮದುವೆಯಾದ ಪಾಕಿಸ್ತಾನಿ ಮಹಿಳೆಯರ ಭವಿಷ್ಯ ಅನಿಶ್ಚಿತ!

ಭಟ್ಕಳದಲ್ಲಿ ನೆಲೆಸಿರುವ ೧೦ ಮಹಿಳೆಯರು (Pakistani women) ಮತ್ತು ನಾಲ್ವರು ಮಕ್ಕಳು ಸೇರಿದಂತೆ ಪಾಕಿಸ್ತಾನಿ ಮೂಲದ ಹದಿನಾಲ್ಕು ಜನರ ಭವಿಷ್ಯ ಅನಿಶ್ಚಿತವಾಗಿದೆ.

Read More

assaulted/ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ಹಲ್ಲೆ

ಕೊಟ್ಟ ಹಣ ಮರಳಿ ಕೇಳಿದ್ದಕ್ಕೆ ವ್ಯಕ್ತಿಯೋರ್ವ ಸಿಟ್ಟಿನಿಂದ ಸಹಾಯ ಮಾಡಿದವನ ಮೇಲೇ ಹಲ್ಲೆ ನಡೆಸಿ (assaulted), ಅವಾಚ್ಯ ಶಬ್ದಗಳಿಂದ ಬೈದು, ಜೀವ ಬೆದರಿಕೆ ಹಾಕಲಾಗಿದೆ.

Read More

cricket tournament/ ಮೀಡಿಯಾ ಕಪ್‌ ಆಮಂತ್ರಣ ಪತ್ರಿಕೆ ಬಿಡುಗಡೆ

ಭಟ್ಕಳದಲ್ಲಿ ಪ್ರಪ್ರಥಮ ಬಾರಿಗೆ ಅಂತರ ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್‌ ಪಂದ್ಯಾವಳಿ (cricket tournament) ಮೀಡಿಯಾ ಕಪ್‌ ೨೦೨೫ ಹಮ್ಮಿಕೊಳ್ಳಲಾಗಿದೆ.

Read More

Honesty/ ರಸ್ತೆಯಲ್ಲಿ ಸಿಕ್ಕ ೨೦ ಲಕ್ಷ ರೂ. ಚಿನ್ನಾಭರಣ ಮರಳಿಸಿದ ಭಟ್ಕಳಿಗ

ರಸ್ತೆಯಲ್ಲಿ ಸಿಕ್ಕ ಸುಮಾರು 20 ಲಕ್ಷ ಮೌಲ್ಯದ ಚಿನ್ನಾಭರಣದ (gold ornaments) ಬ್ಯಾಗ್ ವಾರಸುದಾರರಿಗೆ ನೀಡುವ ಮೂಲಕ ಭಟ್ಕಳದಲ್ಲಿ ವ್ಯಕ್ತಿಯೋರ್ವ ಪ್ರಾಮಾಣಿಕತನ (Honesty) ಮೆರೆದಿದ್ದಾನೆ.

Read More

Video News

Loading...
error: Content is protected !!