ಭಟ್ಕಳ: ಆಟೋ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಹೊಡೆದಾಟ
ಭಟ್ಕಳದ ಹೊಸ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ಮತ್ತು ಹೊಡೆದಾಟ ನಡೆದಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಹೊಸ ಬಸ್ ನಿಲ್ದಾಣದ ಬಳಿ ಆಟೋ ರಿಕ್ಷಾ ಬಾಡಿಗೆ ವಿಚಾರಕ್ಕೆ ಇಬ್ಬರ ನಡುವೆ ಜಗಳ ಮತ್ತು ಹೊಡೆದಾಟ ನಡೆದಿದೆ. ಭಟ್ಕಳ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಕ್ರೀಡೆ, ಸ್ಥಳೀಯ | 0 |
ಭಟ್ಕಳದಲ್ಲಿ ಕಳೆದ ವಾರ ನಡೆದ ಗಾಂಜಾ ಸೇವನೆ, ಜುಗಾರಾಟ, ಹಲ್ಲೆ, ರಸ್ತೆ ಅಪಘಾತ, ಮಳೆ ಕೊರತೆ ಹಾಗೂ ವಿದ್ಯಾರ್ಥಿಗಳ ಶೈಕ್ಷಣಿಕ ಮತ್ತು ಕ್ರೀಡಾ ಸಾಧನೆಗಳ ಸಮಗ್ರ ಅವಲೋಕನ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಸರ್ಪನಕಟ್ಟಾ–ಕೋಣಾರ ರಸ್ತೆಯ ಮಾಡರ್ನ್ ಪೇಂಟಿಂಗ್ ಅಂಗಡಿ ಎದುರು ಓಸಿ ಜುಗಾರಾಟ ನಡೆಸಿದ ಆರೋಪದ ಮೇಲೆ ತಲಾಂದ ನಿವಾಸಿ ಗಣಪತಿ ನಾಯ್ಕ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಅಪರಾಧ, ಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಫಿರ್ದೋಸ್ ನಗರ ರಸ್ತೆಯಲ್ಲಿ ಗಾಂಜಾ ಸೇವಿಸಿ ವಿಚಿತ್ರವಾಗಿ ವರ್ತಿಸಿದ ಆರೋಪದ ಮೇಲೆ ೨೯ ವರ್ಷದ ವ್ಯಕ್ತಿಯ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Read Moreಉತ್ತರ ಕನ್ನಡ, ಸ್ಥಳೀಯ | 0 |
ಭಟ್ಕಳದ ಶ್ರೀ ಮಾರಿಕಾಂಬಾ ದೇವಿಯ ಮಾರಿಜಾತ್ರೆಯ ವಿಗ್ರಹ ವಿಸರ್ಜನಾ ಸ್ಥಳಕ್ಕೆ ೪ ಗುಂಟೆ ಜಾಗ ಹಾಗೂ ೧೦೦ ಮೀಟರ್ ಉದ್ದದ ಮಾರ್ಗವನ್ನು ದೇವಸ್ಥಾನ ಟ್ರಸ್ಟ್ ಹೆಸರಿಗೆ ನೋಂದಾಯಿಸಲು ಮನವಿ ಸಲ್ಲಿಸಲಾಗಿದೆ.
Read More

