ಭಟ್ಕಳ: ಮುಂಡಳ್ಳಿ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ಅಷ್ಟಬಂಧ ಬ್ರಹ್ಮ ಕಲಶೋತ್ಸವ ನಾಲ್ಕನೆಯ ದಿನ ತಾಯಿಯ ಪಲ್ಲಕ್ಕಿ ಉತ್ಸವ (Pallakki Utsava) ನೆರವೇರಿತು.
ವಿಡಿಯೋ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ
ಸಂಜೆ ೫ ಗಂಟೆಗೆ ಆರಂಭವಾದ ತಾಯಿಯ ಪಲ್ಲಕ್ಕಿ ಉತ್ಸವ (Pallakki Utsava) ಮೂರ್ತಿಯ ಮೆರವಣಿಗೆ ಮುಂಡಳ್ಳಿಯ ಪಾವಣಿಹಿತ್ಲು, ಸತ್ಯನಾರಾಯಣ ನಗರ, ನೀರಗದ್ದೆ, ಜೋಗಿಮನೆ, ಮೊಗೇರಕೇರಿ, ಹಾವಳಿಕಂಠ ಭಾಗಗಳಲ್ಲಿ ವಿಜೃಂಭಣೆಯಿಂದ ನಡೆದು ರಾತ್ರಿ ೧೨ ಗಂಟೆಗೆ ಸಂಪನ್ನಗೊಂಡಿತು. ಪಲ್ಲಕಿ ಉತ್ಸವದಲ್ಲಿ ಚಂಡೆ ವಾದ್ಯ, ಭಜನಾ ತಂಡಗಳ ಕುಣಿತ ಗಮನಸೆಳೆದವು. ಊರು ಮತ್ತು ಪರವೂರಿನ ಭಕ್ತರು ಭಾಗವಹಿಸಿದ್ದು ವಿಶೇಷ ವಾಗಿತ್ತು.
✍️ ಉಮೇಶ ಮುಂಡಳ್ಳಿ
PUC result/ ರಾಜ್ಯಕ್ಕೆ ೮ನೇ ರ‍್ಯಾಂಕ್ ಪಡೆದ ಭಟ್ಕಳದ ಸಂಜನಾ
ಭಟ್ಕಳ ಡೈರಿಯಲ್ಲಿ ನಿಮ್ಮೂರಿನ ಸುದ್ದಿ ಪ್ರಕಟಿಸಬೇಕೇ?
ಸುದ್ದಿ ಮತ್ತು ಸಂಬಂಧಿತ ಫೋಟೋ ಕಳಿಸಿ.
WhatsApp: 8884123132
✉️: bhatkaldiary@gmail.com
PUC result/ ಭಟ್ಕಳ ಶ್ರೀ ಗುರು ವಿದ್ಯಾಧಿರಾಜ ದಿ ನ್ಯೂ ಇಂಗ್ಲಿಷ್ ಪಿ ಯು ಕಾಲೇಜಿಗೆ ಶೇಕಡಾ ೯೮.೩೬ ಫಲಿತಾಂಶ



