ಭಟ್ಕಳ : ಉತ್ತರ ಕನ್ನಡ ಜಿಲ್ಲೆಯ ಬಿಜೆಪಿ ರೈತ ಮೋರ್ಚಾ ಘಟಕಕ್ಕೆ ಪದಾಧಿಕಾರಿಗಳನ್ನ ನಿಯುಕ್ತಿ ಮಾಡಲಾಗಿದೆ. ಮೋರ್ಚಾದ ಜಿಲ್ಲಾಧ್ಯಕ್ಷ ರಮೇಶ ಎಮ್ ನಾಯ್ಕ ಕುಪ್ಪಳ್ಳಿ ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ : ಉತ್ತರ ಕನ್ನಡ ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು : ೫ರಂದು ನಡ್ಡಾ ಬೆಳಗಾವಿಗೆ
ನೂತನ ಪಟ್ಟಿಯಲ್ಲಿ ತಲಾ ಐವರು ಉಪಾಧ್ಯಕ್ಷರು ಮತ್ತು ಕಾರ್ಯದರ್ಶಿ, ಇಬ್ಬರು ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ತಲಾ ಓರ್ವ ಖಜಾಂಚಿ, ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮ ಸದಸ್ಯ ಇದ್ದಾರೆ. ಇದಲ್ಲದೆ 17 ಜನರನ್ನು ಕಾರ್ಯಕಾರಿಣಿ ಸದಸ್ಯರನ್ನಾಗಿ ನೇಮಿಸಲಾಗಿದೆ.
ಪದಾಧಿಕಾರಿಗಳ ವಿವರ ಕೆಳಗಿನಂತಿದೆ :
ಉಪಾಧ್ಯಕ್ಷರು– ಬಸಣ್ಣ ಕುರುಬಕಟ್ಟಿ ಬೆಳವಟಿಗಿ ಹಳಿಯಾಳ, ರಮೇಶ ಜಿಗಳೇರ ಪಾಳಾ ಮುಂಡಗೋಡ, ಅನಂತಮೂರ್ತಿ ಎಂ ಹೆಗಡೆ ಶಿರಸಿ, ಅಶೋಕ ಮಡಿವಾಳ ಕಾರವಾರ, ವಿಶ್ವೇಶ್ವರ ಭಟ್ಟ ಚಿಕಾಯಿಮನೆ ಯಲ್ಲಾಪುರ.
ಪ್ರಧಾನ ಕಾರ್ಯದರ್ಶಿಗಳು– ಶಿವಲಿಂಗಯ್ಯ ಅಲ್ಲಯ್ಯನವರಮಠ, ಯಲ್ಲಾಪುರ; ವಿಷ್ಣುಮೂರ್ತಿ ಹೆಗಡೆ ಭಟ್ಕಳ.
ಕಾರ್ಯದರ್ಶಿಗಳು– ಈಶ್ವರ ವಾಟಲೇಕರ, ದಾಂಡೇಲಿ; ಜಗನ್ನಾಥ ನಾಯ್ಕ ಬಾಡಾ, ಕುಮಟಾ; ಪುಟ್ಟರಾಜ ಬಸವರಾಜ ಅವಣೂರ, ಬನವಾಸಿ; ಜಿ ಆರ್ ಹೆಗಡೆ, ಬೆಳ್ಳಿಕೆರೆ; ವೆಂಕಟರಮಣ ಎಸ್ ಭಟ್ಟ, ಅಂಕೋಲಾ.
ಖಜಾಂಚಿ– ಸುಭಾಷ ಮಂಜಿರೇಕರ, ಜೋಯಿಡಾ.
ಸಾಮಾಜಿಕ ಜಾಲತಾಣ– ಗಿರೀಶ ಸೋಮಯ್ಯ ಗೊಂಡ, ಭಟ್ಕಳ.
ಮಾಧ್ಯಮ– ಸುಧೀರ ಆರ್ ನಾಯರ್.
ಕಾರ್ಯಕಾರಿಣಿ ಸದಸ್ಯರು– ವಿನಾಯಕ ಈ ಭಟ್, ಕುಮಟಾ; ಲೋಕೇಶ ಜಿ ನಾಯ್ಕ, ಹೊನ್ನಾವರ; ವಿನಾಯಕ ಬಿ ಪಡ್ತಿ, ಅಂಕೋಲಾ; ಸಂತೋಷ ಗೌಡ ಶಿರ್ವೆ, ಕಾರವಾರ; ಗಣಪತಿ ರಾಮಾ ನಾಯ್ಕ, ಶಿರಸಿ; ರಾಮಚಂದ್ರ ದಾನಗೇರಿ, ಜೋಯಿಡಾ; ನಾಗರಾಜ ಕರಿಯಪ್ಪ ಪಾಟೀಲ, ಕಲ್ಲಹಕ್ಕಲು, ಮಳಗಿ; ಪರಶುರಾಮ ಬಿ. ನಾಯ್ಕ, ಅಲಗೋಡ, ಸಿದ್ದಾಪುರ; ಮಾದೇವ ಈರಾ ನಾಯಕ, ಕೋಲಸಿರ್ಸಿ; ದಯಾನಂದ ಎನ್ ನಾಗೇಕರ, ಕಾರವಾರ; ಕೆರಿಯಾ ಆರ್. ಬೋರ್‌ಕರ್, ಶಿರಸಿ; ನಾರಾಯಣ ಕೆಸರಿಕರ ಮುತ್ತಲಮುರಿ, ಹಳಿಯಾಳ; ಈರಪ್ಪ ಟಿ ನಾಯ್ಕ, ಬಸ್ತಿ, ಕಾಯ್ಕಿಣಿ, ಭಟ್ಕಳ; ರಾಮ ನಾಯ್ಕ, ಹೊನ್ನೆಮುಡಿ, ಭಟ್ಕಳ; ಎನ್ ಎಸ್ ಹೆಗಡೆ, ಕೆರೆಕೋಣ, ಹೊನ್ನಾವರ; ಶ್ರೀಧರ ಎಸ್ ಗುಮಾನಿ, ಯಲ್ಲಾಪುರ; ನಾಮದೇವ ಕಾಮರೆಕರ, ದಾಂಡೇಲಿ.
ಈ ವಿಡಿಯೋ ನೋಡಿ : ಚಿರತೆ ಸೆರೆ, ಜನತೆ ನಿರಾಳ. https://www.facebook.com/share/v/aNWTN165qUWk4aYT/?mibextid=oFDknk