Author: Bhatkaldiary

VHP foundation day/ ವಿಹಿಪಂ ಷಷ್ಠಿಪೂರ್ತಿ ಸಮಾರಂಭ ಆ.೩೦ರಂದು

ವಿಶ್ವ ಹಿಂದೂ ಪರಿಷದ್ ಸ್ಥಾಪನಾ ದಿನ (VHP foundation day) ಹಾಗೂ ಷಷ್ಠಿ ಪೂರ್ತಿ ಸಮಾರಂಭ ಭಟ್ಕಳದ ಚನ್ನಪಟ್ಟಣ ವೀರಾಂಜನೇಯ ಧರ್ಮಛತ್ರದಲ್ಲಿ ಆ.೩೦ರಂದು ನಡೆಯಲಿದೆ.

Read More

Major Dhyan Chand/ ಕ್ರೀಡಾ ಲೋಕದ ದಂತಕಥೆ ಮೇಜರ್ ಧ್ಯಾನ್‌ಚಂದ್

ಭಾರತದ ಹಾಕಿ ದಂತಕತೆ, ಶ್ರೇಷ್ಠ ಹಾಕಿ ಆಟಗಾರ ಮೇಜರ್ ಧ್ಯಾನ್ ಚಂದ್ (Major Dhyan Chand) ಅವರ ಸ್ಮರಣಾರ್ಥ ಆಗಸ್ಟ್ ೨೯ರಂದು ರಾಷ್ಟ್ರೀಯ ಕ್ರೀಡಾ ದಿನ ಆಚರಿಸಲಾಗುತ್ತದೆ.

Read More

Distribution/ ವಿಶೇಷ ಮಕ್ಕಳಿಗೆ ಸೊಲ್ಲಾಪುರ ಚಾದರ ವಿತರಣೆ

ಭಟ್ಕಳದ ಸೇಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ವತಿಯಿಂದ ಸ್ನೇಹ ಶಾಲೆಯ ವಿಶೇಷ ಮಕ್ಕಳಿಗೆ ಸೊಲ್ಲಾಪುರ ಚಾದರ ವಿತರಿಸಲಾಯಿತು(distribution)

Read More

Arecanut Rate/ ಆಗಸ್ಟ್‌ ೨೮ರಂದು ವಿವಿಧೆಡೆ ಅಡಿಕೆ ಧಾರಣೆ

Arecanut Rate/ ಆಗಸ್ಟ್‌ ೨೮ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಮಂಡ್ಯ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಯ ಎಪಿಎಂಸಿ ಕೇಂದ್ರಗಳಲ್ಲಿ ಅಡಿಕೆ ಧಾರಣೆ

Read More

Ankola Namadhari/ ಅಂಕೋಲಾ ನಾಮಧಾರಿಗಳಿಂದ ಶ್ರೀಗಳ ಭೇಟಿ

ಭಟ್ಕಳ (Bhatkal): ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಕರಿಕಲ್ ಧ್ಯಾನ ಮಂದಿರದಲ್ಲಿ 38ನೇ ದಿನದ ಚಾತುರ್ಮಾಸ್ಯ (Chathurmasya) ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahman and Saraswathi Swamiji) ಅವರನ್ನು ಅಂಕೋಲಾ ತಾಲೂಕಾ ನಾಮಧಾರಿ ಒಕ್ಕೂಟದ ಸದಸ್ಯರು (Ankola Namadhari) ಅಧ್ಯಕ್ಷ ನಾಗೇಶ ವೆಂಕಪ್ಪ ನಾಯ್ಕ ನೇತೃತ್ವದಲ್ಲಿ ಭೇಟಿಯಾದರು.

Read More

Video News

Loading...
error: Content is protected !!