Author: Bhatkaldiary

Injured/ ಬೈಕ್‌ ಡಿಕ್ಕಿಯಾಗಿ ಪಾದಚಾರಿಗೆ ಗಾಯ

ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಬೈಕೊಂದು ಡಿಕ್ಕಿ ಹೊಡೆದು ಗಾಯಪಡಿಸಿದ (Injured) ಘಟನೆ ಭಟ್ಕಳ ತಾಲೂಕಿನ ಶಿರಾಲಿಯಲ್ಲಿ ನಡೆದಿದೆ.

Read More

Attack/ ಮನೆಕಳ್ಳತನಕ್ಕೆ ಬರುವುದಿಲ್ಲ ಎಂದಿದ್ದಕ್ಕೆ ಹಲ್ಲೆ !

ಮನೆಕಳ್ಳತನಕ್ಕೆ ಬರುವುದಿಲ್ಲ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ (Attack) ನಡೆಸಿರುವ ಘಟನೆ ಭಟ್ಕಳ ತಾಲೂಕಿನ ಗುಳ್ಮಿ ಬಿಲಾಲಖಂಡದ ಬಳಿ ನಡೆದಿದೆ.

Read More

House Theft/ ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು

ಹಾಡಹಗಲೇ ಮನೆಗೆ ನುಗ್ಗಿದ ಕಳ್ಳರು ೧.೨೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ದೋಚಿ (House Theft) ಪರಾರಿಯಾಗಿರುವ ಘಟನೆ ಭಟ್ಕಳ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Read More

H Halappa/ ಶರಾವತಿ ಒಡಲು ಬಗೆಯಲು ಮುಂದಾದರೆ ಕಾನೂನು ಹೋರಾಟ

ಶರಾವತಿಯ ಒಡಲನ್ನು ಅಗೆದು-ಬಗೆದು-ಸೀಳಿ ಪಶ್ಚಿಮಘಟ್ಟದಲ್ಲಿ ಇನ್ನೊಂದು ದುರಂತಕ್ಕೆ ಸರ್ಕಾರ ಮುಂದಾದರೆ ನ್ಯಾಯಾಲಯದ ಮೆಟ್ಟಲೇರಲೂ ಸಿದ್ಧ ಎಂದು ಮಾಜಿ ಸಚಿವ ಹರತಾಳು ಹಾಲಪ್ಪ(H Halappa) ಹೇಳಿದರು.

Read More

Video News

Loading...
error: Content is protected !!