Advertisement

Category: ಕಾರವಾರ

special train/ ಭಟ್ಕಳಕ್ಕೂ ಬರಲಿದೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಕೊಂಕಣ ರೈಲ್ವೆ ಮತ್ತು ನೈಋತ್ಯ ರೈಲ್ವೆ ಒಟ್ಟು ೨೫೪ ವಿಶೇಷ ರೈಲುಗಳನ್ನು (special trains) ಓಡಿಸಲು ನಿರ್ಧರಿಸಿವೆ.

Read More

Mankala Vaidya/ ಮಂಕಾಳ ವೈದ್ಯಗೆ ಸಚಿವ ಸ್ಥಾನ ನೀಡದಿದ್ದರೆ ತಕ್ಕ ಉತ್ತರ: ಕಾರವಾರದಲ್ಲಿ ಮೀನುಗಾರ ಸಮುದಾಯದ ಎಚ್ಚರಿಕೆ

ಮಂಕಾಳ ವೈದ್ಯಗೆ (Mankal Vaidya) ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮೀನುಗಾರ ಮುಖಂಡರು (fishermen leaders) ಆಗ್ರಹಿಸಿದ್ದಾರೆ.

Read More

Minister Laxman Savadi/ ಸಚಿವ ಲಕ್ಷ್ಮಣ ಸವದಿ ಜಿಲ್ಲಾ ಪ್ರವಾಸ: ಭಟ್ಕಳಕ್ಕಿಲ್ಲ ಭೇಟಿ, ಜನ ಬೇಸರ 

ಹಲವು ತಾಲೂಕುಗಳಿಗೆ ಭೇಟಿ ನೀಡಲಿರುವ ಸಚಿವ ಲಕ್ಷ್ಮಣ ಸವದಿ (Minister Laxman Savadi), ಭಟ್ಕಳಕ್ಕೆ ಬಾರದಿರುವುದು (Bhatkal visit) ಜನರಲ್ಲಿ ಬೇಸರ ಮೂಡಿಸಿದೆ.

Read More

Opportunity/ ಗ್ರಾಮ ಒನ್ ಕೇಂದ್ರ ಆರಂಭಿಸಲು ಅವಕಾಶ

ಉತ್ತರ ಕನ್ನಡ (Uttara Kannada) ಜಿಲ್ಲೆಯ ೧೪ ಗ್ರಾಮ ಪಂಚಾಯತಗಳಲ್ಲಿ ಹೊಸದಾಗಿ ಗ್ರಾಮ ಒನ್ ಕೇಂದ್ರ (Grama One center) ಅನುಷ್ಠಾನಗೊಳಿಸಲು ಅವಕಾಶ ನೀಡಲಾಗಿದೆ (Opportunity).

Read More

Video News

Loading...
error: Content is protected !!