Advertisement

Category: ಅಪರಾಧ

ಅಪಘಾತ-ಅವಘಡ ಸುದ್ದಿಗಳು : ಎಲ್ಲೆಲ್ಲಿ ಏನೇನು ?

ನಿನ್ನೆ(ಮಾ.೫) ಹಲವರಿಗೆ ಅಶುಭ ಶುಕ್ರವಾರ ಆಗಿತ್ತು. ಭಟ್ಕಳ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಹಲೆವೆಡೆ ಶುಕ್ರವಾರ ಅವಘಡಗಳು ಸಂಭವಿಸಿವೆ.

Read More

ಲಕ್ಷ್ಮಣ ಸವದಿ ಆಪ್ತ ನಡು ರಸ್ತೆಯಲ್ಲೇ ಕೊಲೆ !

ಅಥಣಿ ಶಾಸಕ ಲಕ್ಷ್ಮಣ ಸವದಿ ಅವರ ಆಪ್ತ, ಸ್ಥಳೀಯ ಕಾಂಗ್ರೆಸ್‌ ಮುಖಂಡ ಅಣ್ಣಪ್ಪ ಬಸಣ್ಣ ನಿಂಬಾಳ (58) ನಡು ರಸ್ತೆಯಲ್ಲೇ ಹತ್ಯೆಗೀಡಾಗಿದ್ದಾರೆ.

Read More

ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಸಾವು

ಹಾವೇರಿ ಜಿಲ್ಲೆಯ ಸವಣೂರು ತಾಲ್ಲೂಕಿನ ತೆವರಮೆಳ್ಳಳ್ಳಿ ಗ್ರಾಮದ ಶಿಮ್ಲಾ ಡಾಬಾ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Read More

ಹಿಂದೂ ಕಾರ್ಯಕರ್ತ ಶ್ರೀನಿವಾಸ ನಾಯ್ಕ ಗಡಿಪಾರಿಗೆ ನೋಟಿಸ್ ಜಾರಿ

ಭಟ್ಕಳದ ಹಿಂದು ಕಾರ್ಯಕರ್ತ ಹನುಮಾನ್ ನಗರದ ಶ್ರೀನಿವಾಸ ನಾಯ್ಕ ಅವರನ್ನು ಉತ್ತರ ಕನ್ನಡ ಜಿಲ್ಲೆಯಿಂದ ಗಡಿಪಾರು ಮಾಡಲು ಜಿಲ್ಲಾಧಿಕಾರಿ ನೋಟಿಸ್ ಜಾರಿ ಮಾಡಿದ್ದಾರೆ.

Read More

Video News

Loading...
error: Content is protected !!