Category: ಅಂಕೋಲಾ

Ideal Teacher Award/ ನಾನು ನಿವೃತ್ತನಾಗಿದ್ದೇನೆ, ದಣಿದಿಲ್ಲ : ಶೇಖ್ ಅಲಿ

ಐಟಾ ಉ.ಕ. ಜಿಲ್ಲಾ ಪದಾಧಿಕಾರಿಗಳು ಜಿಲ್ಲೆಯ ಇಬ್ಬರು ನಿವೃತ್ತ ಶಿಕ್ಷಕರಿಗೆ ಐಡಿಯಲ್ ಟೀಚರ್ (Ideal Teacher Award) ಅವಾರ್ಡ್ ನೀಡಿ ಗೌರವಿಸಿದರು.

Read More

Ankola Namadhari/ ಅಂಕೋಲಾ ನಾಮಧಾರಿಗಳಿಂದ ಶ್ರೀಗಳ ಭೇಟಿ

ಭಟ್ಕಳ (Bhatkal): ತಾಲೂಕಿನ ಕರಿಕಲ್ ಸಮುದ್ರ ಕಿನಾರೆಯಲ್ಲಿರುವ ಕರಿಕಲ್ ಧ್ಯಾನ ಮಂದಿರದಲ್ಲಿ 38ನೇ ದಿನದ ಚಾತುರ್ಮಾಸ್ಯ (Chathurmasya) ವ್ರತದಲ್ಲಿರುವ ಶ್ರೀರಾಮ ಕ್ಷೇತ್ರದ ಪೀಠಾಧಿಪತಿ ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ (Brahman and Saraswathi Swamiji) ಅವರನ್ನು ಅಂಕೋಲಾ ತಾಲೂಕಾ ನಾಮಧಾರಿ ಒಕ್ಕೂಟದ ಸದಸ್ಯರು (Ankola Namadhari) ಅಧ್ಯಕ್ಷ ನಾಗೇಶ ವೆಂಕಪ್ಪ ನಾಯ್ಕ ನೇತೃತ್ವದಲ್ಲಿ ಭೇಟಿಯಾದರು.

Read More

New DPR/ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಜೋಡಿ ಹಳಿ

ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗಕ್ಕೆ ಹೊಸ ವಿಸ್ತೃತ ಯೋಜನಾ ವರದಿಯನ್ನು (new DPR) ಸಿದ್ಧಪಡಿಸಲಾಗುತ್ತಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ ತಿಳಿಸಿದ್ದಾರೆ.

Read More

Delhi visit/ ನವದೆಹಲಿಯಲ್ಲಿ ಸಂಸದರ ಭೇಟಿ ಮಾಡಿದ ಪ್ರಣವಾನಂದ ಸ್ವಾಮೀಜಿ

ಶಿರೂರು ಗುಡ್ಡ ಅವಘಡದಲ್ಲಿ ಮರಣ ಹೊಂದಿರುವವರ ಕುಟುಂಬ ಸದಸ್ಯರ ಜೊತೆ ಶ್ರೀ‌ನಾರಾಯಣ ಗುರು ಶಕ್ತಿ ಪೀಠದ ಪ್ರಣವಾನಂದ ಸ್ವಾಮೀಜಿ ನವದೆಹಲಿಯಲ್ಲಿ ಕರಾವಳಿ ಸಂಸದರನ್ನು ಭೇಟಿ ಮಾಡಿ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದಾರೆ.

Read More

Video News

Loading...
error: Content is protected !!