Power cut / ಹೊನ್ನಾವರದಲ್ಲಿ ವಿದ್ಯುತ್ ವ್ಯತ್ಯಯ
ಹೊನ್ನಾವರದ (Honnavar) ಗೇರುಸೊಪ್ಪ (Gerusoppa) ವ್ಯಾಪ್ತಿಯಲ್ಲಿ ೧೧ ಕೆವಿ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಆಗಲಿದೆ.
Read Moreಉತ್ತರ ಕನ್ನಡ, ಹೊನ್ನಾವರ | 0 |
ಹೊನ್ನಾವರದ (Honnavar) ಗೇರುಸೊಪ್ಪ (Gerusoppa) ವ್ಯಾಪ್ತಿಯಲ್ಲಿ ೧೧ ಕೆವಿ ಮಾರ್ಗಗಳ ನಿರ್ವಹಣಾ ಕಾರ್ಯದ ನಿಮಿತ್ತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ (Power cut) ಆಗಲಿದೆ.
Read Moreಅಪರಾಧ, ಉತ್ತರ ಕನ್ನಡ, ಹೊನ್ನಾವರ | 0 |
ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಖಾಸಗಿ ಬಸ್ಸೊಂದು (Private bus) ಹೊನ್ನಾವರ ತಾಲೂಕಿನ ಗೇರುಸೊಪ್ಪದ ಬಳಿ ಅಪಘಾತಕ್ಕೀಡಾಗಿ ೯ ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.
Read Moreಇಡಗುಂಜಿಯ ಗಣೇಶ್ ಭಟ್ ಅವರು ಈಗ ಅನ್ನಪೂರ್ಣೇಶ್ವರಿ ವಿಗ್ರಹ (Idol ) ಕೆತ್ತಿದ್ದಾರೆ. ಫೆ. ೭ರಂದು ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ವಿಗ್ರಹ ಪ್ರತಿಷ್ಠಾಪನೆಗೊಳ್ಳಲಿದೆ.
Read Moreಉತ್ತರ ಕನ್ನಡ, ಕಾರವಾರ, ಹೊನ್ನಾವರ | 0 |
ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವ ಕಾರಣ ಕಾರವಾರ ಮತ್ತು ಹೊನ್ನಾವರದ ಕೆಲವು ಭಾಗಗಳಲ್ಲಿ ಜ.೨೯ರಂದು ವಿದ್ಯುತ್ ವ್ಯತ್ಯಯ (Power Outage) ಆಗಲಿದೆ.
Read Moreಅಪರಾಧ, ಉತ್ತರ ಕನ್ನಡ, ಹೊನ್ನಾವರ | 0 |
ಶರಾವತಿ ಸೇತುವೆ ಬಳಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತವಾಗಿ (accident) ಬೈಕ್ ಮೇಲೆ ಕುಳಿತಿದ್ದ ಯುವತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಸೋಮವಾರ ನಡೆದಿದೆ.
Read More