ಭಟ್ಕಳ: ಭಾರತೀಯ ಜನತಾ ಪಾರ್ಟಿ ಉತ್ತರಕನ್ನಡ ಜಿಲ್ಲೆಯ ಎಲ್ಲ 14 ಮಂಡಲಗಳ ಅಧ್ಯಕ್ಷರು ಮತ್ತು ತಲಾ ಇಬ್ಬರು ಪ್ರಧಾನ ಕಾರ್ಯದರ್ಶಿಗಳನ್ನು ನಿಯುಕ್ತಿ ಮಾಡಲಾಗಿದೆ. ಪಕ್ಷದ ಜಿಲ್ಲಾಧ್ಯಕ್ಷ ಎನ್.ಎಸ್ ಹೆಗಡೆ ಕರ್ಕಿ ಅವರು ಅಧ್ಯಕ್ಷ ಮತ್ತು ಪದಾಧಿಕಾರಿಗಳನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ವಿವರ ಕೆಳಗಿನಂತಿದೆ:
1.ಭಟ್ಕಳ–
1. ಲಕ್ಷ್ಮೀನಾರಾಯಣ ನಾಯ್ಕ, ಅಧ್ಯಕ್ಷರು
2. ಶ್ರೀನಿವಾಸ ನಾಯ್ಕ, ಪ್ರಧಾನ ಕಾರ್ಯದರ್ಶಿ
3. ಶ್ರೀಧರ ನಾಯ್ಕ ಮಾವಳ್ಳಿ, ಪ್ರಧಾನ ಕಾರ್ಯದರ್ಶಿ
2. ಹೊನ್ನಾವರ–
1 ಮಂಜುನಾಥ ನಾಯ್ಕ ಗೇರಸೊಪ್ಪ, ಅಧ್ಯಕ್ಷರು
2 ಗಣಪತಿ ಗೌಡ ಚಿತ್ತಾರ, ಪ್ರಧಾನ ಕಾರ್ಯದರ್ಶಿ
3 ಯೋಗೇಶ ಮೇಸ್ತಾ, ಪ್ರಧಾನ ಕಾರ್ಯದರ್ಶಿ
3. ಕುಮಟಾ–
1 ಜಿ ಐ ಹೆಗಡೆ, ಅಧ್ಯಕ್ಷರು
2 ವಿನಾಯಕ ನಾಯ್ಕ, ಪ್ರಧಾನ ಕಾರ್ಯದರ್ಶಿ
3 ಗಣೇಶ ಪಂಡಿತ ಗೋಕರ್ಣ, ಪ್ರಧಾನ ಕಾರ್ಯದರ್ಶಿ
4. ಅಂಕೋಲಾ–
1 ಗೋಪಾಲಕೃಷ್ಣ ವೈದ್ಯ, ಅಧ್ಯಕ್ಷರು
2 ಶ್ರೀಧರ ನಾಯ್ಕ ಅಂಕೋಲಾ, ಪ್ರಧಾನ ಕಾರ್ಯದರ್ಶಿ
3 ಚಂದ್ರಕಾಂತ ನಾಯ್ಕ, ಪ್ರಧಾನ ಕಾರ್ಯದರ್ಶಿ
5. ಕಾರವಾರ ನಗರ–
1 ನಾಗೇಶ ಕುರ್ಡೇಕರ, ಅಧ್ಯಕ್ಷರು
2 ಅಶೋಕ ಗೌಡ, ಪ್ರಧಾನ ಕಾರ್ಯದರ್ಶಿ
3 ದೇವಿದಾಸ ಕಂತ್ರೀಕರ, ಪ್ರಧಾನ ಕಾರ್ಯದರ್ಶಿ
6. ಕಾರವಾರ ಗ್ರಾಮೀಣ-
1 ಸುಭಾಶ ಗುನಗಿ, ಅಧ್ಯಕ್ಷರು
2 ಉದಯ ನಾಯ್ಕ ಅಮದಳ್ಳಿ, ಪ್ರಧಾನ ಕಾರ್ಯದರ್ಶಿ
3 ಸೂರಜ್ ದೇಸಾಯಿ, ಪ್ರಧಾನ ಕಾರ್ಯದರ್ಶಿ
7. ಜೊಯಿಡಾ-
1 ಶಿವಾಜಿ ಗೋಸಾವಿ, ಅಧ್ಯಕ್ಷರು
2 ಅರುಣ ಕಮರೇಕರ, ಪ್ರಧಾನ ಕಾರ್ಯದರ್ಶಿ
3 ಮಾದೇವ ವೆಳಿಪ್, ಪ್ರಧಾನ ಕಾರ್ಯದರ್ಶಿ
8. ದಾಂಡೇಲಿ–
1 ಬುದ್ದಿವಂತಗೌಡ ಪಾಟೀಲ, ಅಧ್ಯಕ್ಷರು
2 ಗಿರೀಶ ಟೋಸೂರು, ಪ್ರಧಾನ ಕಾರ್ಯದರ್ಶಿ
3 ಮಿಥುನ್ ನಾಯ್ಕ, ಪ್ರಧಾನ ಕಾರ್ಯದರ್ಶಿ
9. ಹಳಿಯಾಳ–
1 ವಿಠಲ ಸಿದ್ದಣ್ಣವರ್, ಅಧ್ಯಕ್ಷರು
2 ವಿ ಎಂ ಪಾಟೀಲ, ಪ್ರಧಾನ ಕಾರ್ಯದರ್ಶಿ
3 ಸಂತೋಷ ಘಟಕಾಂಬ್ಳೆ, ಪ್ರಧಾನ ಕಾರ್ಯದರ್ಶಿ
10. ಯಲ್ಲಾಪುರ–
1 ಪ್ರಸಾದ ಹೆಗಡೆ, ಅಧ್ಯಕ್ಷರು
2 ರವಿ ಕೈಟಕರ್, ಪ್ರಧಾನ ಕಾರ್ಯದರ್ಶಿ
3 ನಟರಾಜ ಗೌಡರ್, ಪ್ರಧಾನ ಕಾರ್ಯದರ್ಶಿ
11. ಮುಂಡಗೋಡ–
1 ಮಂಜುನಾಥ ಪಾಟೀಲ, ಅಧ್ಯಕ್ಷರು
2 ವಿಠಲ ಬಾಳಂಬೀಡ, ಪ್ರಧಾನ ಕಾರ್ಯದರ್ಶಿ
3 ಭರತರಾಜ ಹದಳಗಿ, ಪ್ರಧಾನ ಕಾರ್ಯದರ್ಶಿ
12. ಶಿರಸಿ ನಗರ–
1 ಆನಂದ ಸಾಲೇರ, ಅಧ್ಯಕ್ಷರು
2 ಮಹಾಂತೇಶ ಹಾದಿಮನೆ, ಪ್ರಧಾನ ಕಾರ್ಯದರ್ಶಿ
3 ನಾಗರಾಜ ನಾಯ್ಕ ರಾಜೀವನಗರ, ಪ್ರಧಾನ ಕಾರ್ಯದರ್ಶಿ
13. ಶಿರಸಿ ಗ್ರಾಮೀಣ-
1 ಉಷಾ ಹೆಗಡೆ, ಅಧ್ಯಕ್ಷರು
2 ಗಣಪತಿ ಕಬ್ಬಿನಮನೆ, ಪ್ರಧಾನ ಕಾರ್ಯದರ್ಶಿ
3 ಮಂಜುನಾಥ ಭಂಡಾರಿ, ಪ್ರಧಾನ ಕಾರ್ಯದರ್ಶಿ
14. ಸಿದ್ದಾಪುರ-
1 ತಿಮ್ಮಪ್ಪ ಮಡಿವಾಳ, ಅಧ್ಯಕ್ಷರು
2 ಎಸ್ ಕೆ ಮೇಸ್ತಾ, ಪ್ರಧಾನ ಕಾರ್ಯದರ್ಶಿ
3 ತೋಟಪ್ಪ ನಾಯ್ಕ, ಪ್ರಧಾನ ಕಾರ್ಯದರ್ಶಿ
ಇದನ್ನೂ ಓದಿ: ಸಮುದ್ರ ಸ್ವಚ್ಚಗೊಳಿಸಲು ಇಟ್ಟ 840 ಕೋಟಿಯಲ್ಲಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ಮಾಡಿ : ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಆಗ್ರಹ
ಇದನ್ನೂ ನೋಡಿ: https://fb.watch/qhuXVmJ9Qj/?mibextid=Nif5oz