ಜೂನ್ ೧೫ರಂದು ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ
ಶಿರಸಿ
ಕೆಂಪುಗೋಟು | 24299 | 27699 |
ಚಾಲಿ | 33099 | 37261 |
ಬೆಟ್ಟೆ | 32370 | 42699 |
ಬಿಳೆ ಗೋಟು | 24199 | 29861 |
ರಾಶಿ | 44298 | 48389 |
ಸೊರಬ
ಕೋಕ | 15313 | 21313 |
ಚಾಲಿ | 11313 | 32100 |
ರಾಶಿ | 35009 | 52701 |
ಸಿಪ್ಪೆಗೋಟು | 17100 | 19113 |
ಕಾರ್ಕಳ
ನ್ಯೂ ವೆರೈಟಿ | 25000 | 38000 |
ವೋಲ್ಡ್ ವೆರೈಟಿ | 30000 | 46500 |
ಬಂಟ್ವಾಳ
ಕೋಕ | 18000 | 28500 |
ನ್ಯೂ ವೆರೈಟಿ | 28500 | 38000 |
ವೋಲ್ಡ್ ವೆರೈಟಿ | 38000 | 46500 |
ಹೊನ್ನಾಳಿ
ಗೊರಬಲು | 25000 | 25000 |
ಚನ್ನಗಿರಿ
ರಾಶಿ | 49019 | 54100 |
ಇದನ್ನೂ ಓದಿ : ಪಿಕಪ್ ವಾಹನದಲ್ಲಿ ಎರಡು ಕೋಣ ಸಾಗಾಟ; ಇಬ್ಬರ ಬಂಧನ
ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್ಬುಕ್ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ.