ಹೊನ್ನಾವರ: ತಾಲೂಕಿನ ಹಳದಿಪುರ ಸಾಲಿಕೇರಿಯ ನಿವೃತ್ತ ಶಿಕ್ಷಕ ಮಹಾದೇವ ನಾರಾಯಣ ಶೆಟ್ಟಿ(79) ಅನಾರೋಗ್ಯದಿಂದ ನಿಧನರಾದರು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ   ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು  ಇಲ್ಲಿ ಒತ್ತಿ.

ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತ ರಾಗಿದ್ದ ಇವರು ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು. ಇವರಿಗೆ ಪತ್ನಿ, ಮೂವರು ಪುತ್ರ, ಒರ್ವ ಪುತ್ರಿ ಇದ್ದಾರೆ. ಇವರ ನಿಧನಕ್ಕೆ ಶಾಸಕ ದಿನಕರ ಕೆ ಶೆಟ್ಟಿ, ಮಾಜಿ ಶಾಸಕಿ ಶಾರದಾ ಶೆಟ್ಟಿ, ಡಾ. ಶ್ರೀಪಾದ ಶೆಟ್ಟಿ, ಕೆ.ಆರ್.ಶೆಟ್ಟಿ, ಸುರೇಶ ಶೆಟ್ಟಿ, ಎಸ್.ಕೆ.ಶೆಟ್ಟಿ, ಸುಬ್ರಹ್ಮಣ್ಯ ಬಲಿಮನೆ, ಮಹೇಶ ಭಂಡಾರಿ ಕೆರೆಕೋಣ, ಸಂತೋಷ ಬಲಿಮನೆ, ಸುರೇಶ ಕಲ್ಮನೆ, ಮಂಜುನಾಥ ಶೆಟ್ಟಿ ಮುಂತಾದವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಮತದಾನ ಬಹಿಷ್ಕಾರ ಹಿಂಪಡೆದ ಕಾಸರಕೋಡ ಟೊಂಕ ಮೀನುಗಾರರು