ಭಟ್ಕಳ : ಭಾರತೀಯ ಜನತಾ ಪಾರ್ಟಿ ಭಟ್ಕಳ ಮಂಡಲದ ಪದಾಧಿಕಾರಿಗಳನ್ನು ನಿಯುಕ್ತಿಗೊಳಿಸಿ ಮಂಡಲದ ಅಧ್ಯಕ್ಷ ಲಕ್ಷ್ಮೀನಾರಾಯಣ ಎಂ. ನಾಯ್ಕ ಪ್ರಕಟಣೆ ಹೊರಡಿಸಿದ್ದಾರೆ.

ಇದನ್ನೂ ಓದಿ : ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ-ಕಾರ್ಯದರ್ಶಿಗಳ ಪದಗ್ರಹಣ

ವಿಡಿಯೋ ಕೂಡ ನೋಡಿ :  https://www.facebook.com/share/v/WLPz2sufAnDgBDos/?mibextid=oFDknk

ಪದಾಧಿಕಾರಿಗಳ ವಿವರ ಕೆಳಗಿನಂತಿದೆ :
ಅಧ್ಯಕ್ಷ-ಲಕ್ಷ್ಮೀನಾರಾಯಣ ಮಂಜಯ್ಯ ನಾಯ್ಕ, ಯಲ್ವಡಿಕವೂರು.
ಉಪಾಧ್ಯಕ್ಷರು– ಮಾಸ್ತಿ ಗೊಂಡ, ಉತ್ತರಕೊಪ್ಪ; ಮಂಜಪ್ಪ ಮಾದೇವ ನಾಯ್ಕ, ನರೇಕುಳಿ, ಮಾವಳ್ಳಿ-೧; ಶ್ರೀಪಾದ ಕಂಚುಗಾರ, ಭಟ್ಕಳ ನಗರ; ಗಣಪತಿ ದೇವಾಡಿಗ, ಉಳ್ಮಣ್, ಬೇಂಗ್ರೆ; ಪಾರ್ವತಿ ನಾಯ್ಕ, ಹೆಬಳೆ, ಭಟ್ಕಳ; ಲಕ್ಷ್ಮೀ ನಾಯ್ಕ, ಮುಂಡಳ್ಳಿ, ಭಟ್ಕಳ.
ಪ್ರಧಾನ ಕಾರ್ಯದರ್ಶಿಗಳು – ಶ್ರೀನಿವಾಸ ಎಸ್‌. ನಾಯ್ಕ, ಮೂಡಭಟ್ಕಳ; ಶ್ರೀಧರ ಜಟ್ಟ ನಾಯ್ಕ, ಕೊಡ್ಲುಳು, ಮಾವಳ್ಳಿ-2.
ಕಾರ್ಯದರ್ಶಿಗಳು– ರಾಘವೇಂದ್ರ ಎಮ್. ನಾಯ್ಕ, ಗುಮ್ಮನಹಕ್ಕಲು, ಮಾವಳ್ಳಿ-2; ಉದಯ ಉಮೇಶ ದೇವಾಡಿಗ, ಕೋಟದಮಕ್ಕಿ, ಕಾಯ್ಕಿಣಿ; ಮಂಜುನಾಥ ಎನ್. ಮೊಗೇರ, ಬೇಂದ್ರೆ, ಶಿರಾಲಿ; ಜಗದೀಶ ಸೋಮಯ್ಯ ನಾಯ್ಕ, ಬೆಣಂದೂರು, ಯಲ್ವಡಿಕವೂರು; ಸಂತೋಷಿ ಖಾರ್ವಿ, ಮಾವಿನಕುರ್ವೆ, ಬಂದರ; ಶೀತಲ್ ಮುಕುಂದ ನಾಯ್ಕ, ಚೌಥನಿ, ಭಟ್ಕಳ.
ಖಜಾಂಚಿ– ಪ್ರೇಮಾ ಶೇಟ್, ಸೋನಾರಕೇರಿ.