ಭಟ್ಕಳ: ನಗರದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಏ.೪ರಂದು ಮೆಗಾ ಉದ್ಯೋಗ ಸಂದರ್ಶನ ಆಯೋಜಿಸಲಾಗಿದೆ.

ಇದನ್ನು ಓದಿ : ಯಕ್ಷಗಾನ ಪ್ರದರ್ಶನ ಭಟ್ಕಳದಲ್ಲಿಂದು

ಮ್ಯಾಜಿಕ್ ಬಸ್ ಫೌಂಡೇಶನ ಹಾಗೂ ದೇಶಪಾಂಡೆ ಫೌಂಡೇಶನ್‌ಸಹಭಾಗಿತ್ವದೊಂದಿಗೆ ಜೆನ್ಸಾಕ್ಟ್ ಬಹು ರಾಷ್ಟ್ರೀಯ ಕಂಪನಿಯು ವಿವಿಧ ಹುದ್ದೆಗಳಿಗೆಈ ಬೃಹತ್ ಉದ್ಯೋಗ ಸಂದರ್ಶನ ಏ.೪ರಂದು ಗುರುವಾರ ಆಯೋಜಿಸಿದೆ. ಪದವಿ, ಸ್ನಾತಕ ಪದವಿ ಪಡೆದ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ಅಂತಿಮ ವರ್ಷದ ಪದವಿ ವಿದ್ಯಾರ್ಥಿಗಳು ಕೂಡ ಈ ಮೆಗಾ ಉದ್ಯೋಗ ಸಂದರ್ಶನದಲ್ಲಿ ಭಾಗವಹಿಸಬಹುದು.

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್ ಮಾಡಲು ಇಲ್ಲಿ ಒತ್ತಿ

ಆಸಕ್ತರು ಬೆಳಿಗ್ಗೆ ೧೦ ಘಂಟೆಗೆ ಕಾಲೇಜಿನ ಆವರಣದಲ್ಲಿ ಹಾಜರಿರಲು ಸೂಚಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ ೭೬೭೬೫೪೫೪೪೮ / ೯೫೯೧೦೮೨೫೩೫ / ೯೦೩೫೫೫೬೭೯೧ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.