ಜೂನ್‌ ೨೫ರಂದು ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿತ್ರದುರ್ಗ ಮತ್ತು ಮಂಡ್ಯ ಜಿಲ್ಲೆಗಳ ಎಪಿಎಂಸಿಯಲ್ಲಿ ಅಡಿಕೆ ಧಾರಣೆ

 

ಶಿರಸಿ

ಕೆಂಪುಗೋಟು 18600 27800
ಚಾಲಿ 32608 36099
ಬೆಟ್ಟೆ 31399 44609
ಬಿಳೆ ಗೋಟು 21899 30699
ರಾಶಿ 43066 49299

 

ಸಿದ್ದಾಪುರ

ಕೆಂಪುಗೋಟು 26100 31900
ಕೋಕ 24189 27090
ಚಾಲಿ 33099 35799
ತಟ್ಟಿಬೆಟ್ಟೆ 32319 39400
ಬಿಳೆ ಗೋಟು 25819 28699
ರಾಶಿ 42099 47699

 

ಶಿವಮೊಗ್ಗ

ಗೊರಬಲು 16000 38899
ಬೆಟ್ಟೆ 32830 55589
ರಾಶಿ 30000 52500
ಸರಕು 46010 86859

 

ಬಂಟ್ವಾಳ

ಕೋಕ 18000 28500
ನ್ಯೂ ವೆರೈಟಿ 28500 37500
ವೋಲ್ಡ್ ವೆರೈಟಿ 37500 45500

 

ಹೊಳಲ್ಕೆರೆ

ರಾಶಿ 25000 53290

 

ಚನ್ನಗಿರಿ

ರಾಶಿ 41099 52400

 

ಕೆ.ಆರ್‌.ಪೇಟೆ

ಸಿಪ್ಪೆಗೋಟು 12000 12000

 

ಇದನ್ನೂ ಓದಿ : ೭ ತಿಂಗಳ ಮಗು ಅಪಹರಣ; ದಾಂಡೇಲಿ ವ್ಯಕ್ತಿಯಿಂದ ಭಟ್ಕಳದಲ್ಲಿ ದೂರು

ನೈಜ-ನಿಷ್ಪಕ್ಷಪಾತ ಸುದ್ದಿ ಮತ್ತು ಮಾಹಿತಿಗಾಗಿ  ಭಟ್ಕಳಡೈರಿ ಫೇಸ್‌ಬುಕ್‌ ಪೇಜ್ ಫಾಲೋವ್‌ ಮಾಡಲು  ಇಲ್ಲಿ ಒತ್ತಿ.